ತುಂಗಾಭದ್ರಾ ಜಲಾಶಯದ 19 ನೇ ಕ್ರೆಸ್ಟ್ ಗೇಟ್ ಅಳವಡಿಕೆ ಕಾರ್ಯ ಯಶಸ್ವಿ; ಹೊರ ಹರಿವು ಬಹುತೇಕ ಸ್ಥಗಿತ
- ತುಂಗಭದ್ರಾ ಜಲಾಶಯದಲ್ಲಿ ನೀರಿನ ರಭಸಕ್ಕೆ ಕಿತ್ತುಹೋಗಿರುವ 19ನೇ ಕ್ರೆಸ್ಟ್ ಗೇಟ್ ಅಳವಡಿಕೆ ಯಶಸ್ವಿಯಾಗಿದೆ. ಡ್ಯಾನಿಂದ ನೀರಿನ ಹೊರ ಹರಿವನ್ನು ನಿಯಂತ್ರಿಸಲಾಗಿದೆ. ಡ್ಯಾಮೇಜ್ ಆಗಿರುವ ಟಿಬಿ ಡ್ಯಾಂನ ಗೇಟ್ ತಾತ್ಕಾಲಿಕ ರಿಪೇರಿ ಕಾರ್ಯ ಹೇಗಿತ್ತು. ನೀರನ್ನ ಉಳಿಸಿಕೊಂಡೇ ರಿಪೇರಿ ಮಾಡುವ ಸಾಹಸ ಹಾಗೂ ತುಂಗಾ ಭದ್ರ ಜಲಾಶಯಕ್ಕೆ ಭೇಟಿ ನೀಡಿದ ಸಚಿವ ಜಮೀರ್ ಅಹಮದ್ ಕಾರ್ಮಿಕರನ್ನ ಹುರಿದುಂಬಿಸಿದ್ದು, ಎಲ್ಲವೂ ಸರಿಯಾದರೆ ವೈಯುಕ್ತಿಕವಾಗಿ ಒಬ್ಬೊಬ್ಬರಿಗೆ 50 ಸಾವಿರ ಇನಾಮು ನೀಡುವ ಭರವಸೆ ನೀಡಿದ್ದಾರೆ. ಅದರ ವಿಡಿಯೋ ನೋಡಿ.