Parliament : ಸಂಸತ್ ಭವನದಲ್ಲಿ ಭಾರೀ ಭದ್ರತಾ ಲೋಪ ; ಸಂಸತ್ ನೊಳಗೆ ನುಗ್ಗಲು ಯತ್ನಿಸಿದ ಇಬ್ಬರು ವಶಕ್ಕೆ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Parliament : ಸಂಸತ್ ಭವನದಲ್ಲಿ ಭಾರೀ ಭದ್ರತಾ ಲೋಪ ; ಸಂಸತ್ ನೊಳಗೆ ನುಗ್ಗಲು ಯತ್ನಿಸಿದ ಇಬ್ಬರು ವಶಕ್ಕೆ

Parliament : ಸಂಸತ್ ಭವನದಲ್ಲಿ ಭಾರೀ ಭದ್ರತಾ ಲೋಪ ; ಸಂಸತ್ ನೊಳಗೆ ನುಗ್ಗಲು ಯತ್ನಿಸಿದ ಇಬ್ಬರು ವಶಕ್ಕೆ

Published Dec 13, 2023 05:06 PM IST Prashanth BR
twitter
Published Dec 13, 2023 05:06 PM IST

ಸಂಸತ್ ಭವನದ ಮೇಲೆ ದಾಳಿ ನಡೆದ ಕಹಿ ಘಟನೆಯ ಮೆಲುಕು ಹಾಕುತ್ತಿರುವಾಗಲೇ ನೂತನ ಸಂಸತ್ ಭವನದಲ್ಲಿ ಮತ್ತೊಂದು ಆತಂಕಕಾರಿ ಘಟನೆ ನಡೆದಿದೆ. ದಟ್ಟ ಹೊಗೆಯೊಂದಿಗೆ ಆಗಮಿಸಿದ ಇಬ್ಬರು ಆಗಂತುಕರು ಸಂಸತ್ ನೊಳಗೆ ನುಗ್ಗಲು ಯತ್ನಿಸಿದ್ದಾರೆ. ಪಾರ್ಲಿಮೆಂಟ್ ನೊಳಗೆ ನುಗ್ಗಲು ಯತ್ನಿಸಿದ ಅವರು ಹೊಗೆಯನ್ನ ಪ್ರಯೋಗಿಸಿದ್ದಾರೆ. ಈ ಹೊಗೆ ಕಲಾಪ ನಡೆಯುತ್ತಿದ್ದ ಸ್ಥಳಕ್ಕೂ ಆಗಮಿಸಿದ್ದು, ಸಂಸತ್ ಭವನದೊಳಗೆ ಇದ್ದವರು ಗಾಬರಿಯಿಂದ ಓಡುವ ದೃಶ್ಯ ದಾಖಲಾಗಿದೆ.  ಈ ಮೂಲಕ ನೂತನ ಸಂಸತ್ ಭವನದ ಭಾರೀ ಭದ್ರತಾ ಲೋಪ ಬೆಳಕಿಗೆ ಬಂದಿದೆ.

More