ಪಬ್ಲಿಕ್ ದುಡ್ಡು ಲೂಟಿ ಮಾಡಿದ್ದೀರಿ; ಕಾರ್ಕಳ ಪರುಶುರಾಮ ಥೀಮ್ ಪಾರ್ಕ್​ ಗೋಲ್ ಮಾಲ್ ಬಗ್ಗೆ ಜಡ್ಜ್ ಕೆಂಡಾಮಂಡಲ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಪಬ್ಲಿಕ್ ದುಡ್ಡು ಲೂಟಿ ಮಾಡಿದ್ದೀರಿ; ಕಾರ್ಕಳ ಪರುಶುರಾಮ ಥೀಮ್ ಪಾರ್ಕ್​ ಗೋಲ್ ಮಾಲ್ ಬಗ್ಗೆ ಜಡ್ಜ್ ಕೆಂಡಾಮಂಡಲ

ಪಬ್ಲಿಕ್ ದುಡ್ಡು ಲೂಟಿ ಮಾಡಿದ್ದೀರಿ; ಕಾರ್ಕಳ ಪರುಶುರಾಮ ಥೀಮ್ ಪಾರ್ಕ್​ ಗೋಲ್ ಮಾಲ್ ಬಗ್ಗೆ ಜಡ್ಜ್ ಕೆಂಡಾಮಂಡಲ

Sep 14, 2024 03:33 PM IST Prasanna Kumar P N
twitter
Sep 14, 2024 03:33 PM IST

  • ಕಾರ್ಕಳದಲ್ಲಿ ನಿರ್ಮಾಣವಾಗಿರುವ ಪರಶುರಾಮನ ಥೀಂ ಪಾರ್ಕ್ ಕಳಪೆ ಗುಣಮಟ್ಟದ್ದು ಎಂಬುದು ಸಾಬೀತಾಗಿದೆ. ಈ ಬಗ್ಗೆ ಈಗಾಗಲೇ ಕ್ರಿಮಿನಲ್ ಕೇಸ್ ದಾಖಲಾಗಿದ್ದು, ವಿಚಾರಣೆ ನಡೆಯುತ್ತಿದೆ. ಕಂಚಿನ ಮೂರ್ತಿ ಎಂದು ಕೋಟಿ ಹಣವನ್ನು ಪಡೆದು ಇನ್ಯಾವುದೋ ಕಳಪೆ ಲೋಹವನ್ನು ಬಳಸಿರುವುದನ್ನ ಹೈಕೋರ್ಟ್ ಜಡ್ಜ್ ಖಾರವಾಗಿ ಪ್ರಶ್ನಿಸಿದ್ದಾರೆ. ಸಾರ್ವಜನಿಕರ ದುಡ್ಡು ಲೂಟಿ ಹೊಡೆದಿದ್ದು ಇದರ ಬಗ್ಗೆ ಕ್ರಮವಾಗಬೇಕು ಎಂದು ಜಡ್ಜ್ ಸೂಚಿಸಿದ್ದಾರೆ.

More