Majaa Talkies: ಮಜಾ ಟಾಕೀಸ್‌ನಲ್ಲಿ ಉಗ್ರಂ ಮಂಜು ಪಂಚಿಂಗ್ ಡೈಲಾಗ್; ಸುಸ್ತಾದ ಸೃಜನ್ ಲೋಕೇಶ್ ಅಂಡ್ ಟೀಂ
- ಬಿಗ್ ಬಾಸ್ ಮನೆಯಲ್ಲಿ ಹವಾ ಕ್ರಿಯೆಟ್ ಮಾಡಿದ್ದ ಸ್ಪರ್ಧಿಗಳು ಇದೀಗ ಮಜಾ ಟಾಕೀಸ್‌ನಲ್ಲಿ ಧೂಳೆಬ್ಬಿಸಲು ಬರ್ತಿದ್ದಾರೆ. ಸೃಜನ್ ಲೋಕೇಶ್ ನಡೆಸಿಕೊಡುವ ಮಜಾ ಟಾಕೀಸ್‌ನಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿಗಳಾದ ಉಗ್ರಂ ಮಂಜು, ಗೌತಮಿ, ಭವ್ಯಾ ಗೌಡ, ತ್ರಿವಿಕ್ರಮ್ ಭಾಗವಹಿಸಿದ್ದಾರೆ. ಈ ಬಗ್ಗೆ ಕಲರ್ಸ್ ಕನ್ನಡ ಪ್ರೋಮೋ ರಿಲೀಸ್ ಮಾಡಿದೆ.