Budget 2024: ಬಿಹಾರಕ್ಕೆ ಸ್ಪೆಷಲ್ ಗಿಫ್ಟ್ ನೀಡಿದ ಪ್ರಧಾನಿ ಮೋದಿ; ಮೈತ್ರಿಕೂಟದ ನಾಯಕ ನಿತೀಶ್ ಮಾತು VIDEO
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Budget 2024: ಬಿಹಾರಕ್ಕೆ ಸ್ಪೆಷಲ್ ಗಿಫ್ಟ್ ನೀಡಿದ ಪ್ರಧಾನಿ ಮೋದಿ; ಮೈತ್ರಿಕೂಟದ ನಾಯಕ ನಿತೀಶ್ ಮಾತು Video

Budget 2024: ಬಿಹಾರಕ್ಕೆ ಸ್ಪೆಷಲ್ ಗಿಫ್ಟ್ ನೀಡಿದ ಪ್ರಧಾನಿ ಮೋದಿ; ಮೈತ್ರಿಕೂಟದ ನಾಯಕ ನಿತೀಶ್ ಮಾತು VIDEO

Published Jul 24, 2024 02:50 PM IST Manjunath B Kotagunasi
twitter
Published Jul 24, 2024 02:50 PM IST

  • ಬಿಹಾರಕ್ಕೆ ಕೇಂದ್ರ ಬಜೆಟ್ ನಲ್ಲಿ ಸೆಷಲ್ ಗಿಫ್ಟ್ ಸಿಕ್ಕಿದೆ. ಬಿಹಾರಕ್ಕೆ ವಿಶೇಷ ಆದ್ಯತೆ ನೀಡಿದ ಬಗ್ಗೆ ನಿತೀಶ್ ಕುಮಾರ್ ಮಾತನಾಡಿದ್ದಾರೆ. ಬಿಹಾರಕ್ಕೆ ಬಜೆಟ್‌ನಲ್ಲಿ ಒಳ್ಳೆಯ ಅನುದಾನ ಬೇಕಿತ್ತು. ಸತತವಾಗಿ ಫಾಲೋ ಅಪ್ ಮತ್ತು ಮಾತುಕತೆ ಮಾಡಿದ್ದೆ ಎಂದಿದ್ದಾರೆ ಸಿಎಂ ನಿತೀಶ್‌ ಕುಮಾರ್.‌ ವಿಶೇಷ ಅನುದಾನ ಅಥವಾ ಸ್ಟೇಟಸ್ ನೀಡುವಂತೆ ಮನವಿ ಮಾಡಿದ್ದೆ. ಇದೀಗ 21 ಸಾವಿರ ಕೋಟಿ ಅನುದಾನ ಸಿಕ್ಕಿದ್ದು ಖುಷಿ ನೀಡಿದೆ ಎಂದಿದ್ದಾರೆ.

More