Union Budget 2025: ಗ್ಯಾಸ್, ಪೆಟ್ರೋಲ್ ದರ ಇಳಿದರೆ ಆರ್ಥಿಕ ಚಿತ್ರಣವೇ ಬದಲು; ಬಜೆಟ್ ಬಗ್ಗೆ ಶ್ರೀ ಸಾಮಾನ್ಯರ ನಿರೀಕ್ಷೆ VIDEO
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Union Budget 2025: ಗ್ಯಾಸ್, ಪೆಟ್ರೋಲ್ ದರ ಇಳಿದರೆ ಆರ್ಥಿಕ ಚಿತ್ರಣವೇ ಬದಲು; ಬಜೆಟ್ ಬಗ್ಗೆ ಶ್ರೀ ಸಾಮಾನ್ಯರ ನಿರೀಕ್ಷೆ Video

Union Budget 2025: ಗ್ಯಾಸ್, ಪೆಟ್ರೋಲ್ ದರ ಇಳಿದರೆ ಆರ್ಥಿಕ ಚಿತ್ರಣವೇ ಬದಲು; ಬಜೆಟ್ ಬಗ್ಗೆ ಶ್ರೀ ಸಾಮಾನ್ಯರ ನಿರೀಕ್ಷೆ VIDEO

Jan 30, 2025 02:50 PM IST Manjunath B Kotagunasi
twitter
Jan 30, 2025 02:50 PM IST

  • Union Budget 2025 Pubic Expectations: ಕೇಂದ್ರ ಸರ್ಕಾರದ ಬಜೆಟ್ ಗೆ ಕೌಂಟ್ ಡೌನ್ ಶುರುವಾಗ್ತಿದ್ದ ಹಾಗೆ ನಿರೀಕ್ಷೆಗಳೂ ಗರಿಗೆದರಿವೆ. ಸರ್ಕಾರದ ಮುಂದಿರುವ ಮುಖ್ಯ ಸವಾಲು ಬೆಲೆ ಏರಿಕೆ. ಬೆಲೆ ಏರಿಕೆಯಿಂದಾಗಿ ಹಣದುಬ್ಬರ ಕೂಡ ನಿಯಂತ್ರಣಕ್ಕೆ ಬರುತ್ತಿಲ್ಲ. ಹೀಗಾಗಿ ಕೆಲವು ಅಗತ್ಯ ವಸ್ತುಗಳನ್ನ ಕಡಿಮೆ ದರದಲ್ಲಿ ಜನಸಾಮಾನ್ಯನಿಗೆ ಸಿಲುಕುವಂತೆ ಮಾಡಿದರೆ, ಪರಿಸ್ಥಿತಿ ಹತೋಟಿಗೆ ಬರಬಹುದು ಎಂದು ಸಾರ್ವಜನಿಕರ ಅಭಿಪ್ರಾಯ.

More