ಮಾತ್ರೆ, ಇನ್ಸೂಲಿನ್ ಇಲ್ಲದೆ ಸಕ್ಕರೆ ಕಾಯಿಲೆಯಿಂದ ಹೊರಬಂದ ವಿಧಾನ ವಿವರಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಮಾತ್ರೆ, ಇನ್ಸೂಲಿನ್ ಇಲ್ಲದೆ ಸಕ್ಕರೆ ಕಾಯಿಲೆಯಿಂದ ಹೊರಬಂದ ವಿಧಾನ ವಿವರಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ

ಮಾತ್ರೆ, ಇನ್ಸೂಲಿನ್ ಇಲ್ಲದೆ ಸಕ್ಕರೆ ಕಾಯಿಲೆಯಿಂದ ಹೊರಬಂದ ವಿಧಾನ ವಿವರಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ

Published Apr 20, 2025 03:28 PM IST Manjunath B Kotagunasi
twitter
Published Apr 20, 2025 03:28 PM IST

  • ಕೇಂದ್ರ ಗೃಹ ಸಚಿವ ಅಮಿತ್ ಶಾ, ಸಕ್ಕರೆ ಖಾಯಿಲೆಯಿಂದ ತಾವು ಮಾತ್ರೆಗಳನ್ನು ತೆಗೆದುಕೊಳ್ಳದೆ ಹೊರಬಂದಿರುವ ವಿಧಾನವನ್ನು ವಿವರಿಸಿದ್ದಾರೆ. 2020 ರಿಂದ ಪ್ರತಿ ದಿನ 2 ಗಂಟೆ ವ್ಯಾಯಾಮ, ದೇಹಕ್ಕೆ ಅಗತ್ಯವಿದ್ದಷ್ಟು ನೀರು, ದಿನಕ್ಕೆ ಆರು ಗಂಟೆ ನಿದ್ರೆ ಮಾಡುವುದರ ಮೂಲಕ ಹಾಗೂ ಸಮತೋಲನದ ಆಹಾರವನ್ನು ಸೇವಿಸುವ ಮೂಲಕ ನಾನು ಶುಗರ್ ನಿಂದ ಹೊರ ಬಂದಿದ್ದೇನೆ ಎಂದಿದ್ದಾರೆ. ಈಗಿನ ದೈನಂದಿನ ಚಟುವಟಿಕೆಗಳಲ್ಲಿ ಈ ಎಲ್ಲಾ ಕ್ರಮಗಳನ್ನ ಅನುಸರಿಸಿದರೆ ಈಗಿನ ಯುವಕರು ಇನ್ನಷ್ಟು ವರ್ಷಗಳ ಕಾಲ ಆರೋಗ್ಯವಂತರಾಗಿ ಇರಬಹುದು ಎಂದು ಅಮಿತ್ ಶಾ ಕರೆ ನೀಡಿದ್ದಾರೆ.

More