ನನ್ನ ಬಾಯಿ ಮುಚ್ಚಿಸಲು ಗಂಗೇನಹಳ್ಳಿ ಡಿನೋಟಿಫಿಕೇಶನ್ ಕೇಸ್ ಹಾಕಿಸಿದ್ರು; ಸಿದ್ದರಾಮಯ್ಯ ವಿರುದ್ದ ಹೆಚ್​ಡಿಕೆ ಗುಡುಗು-union minister hd kumaraswamy lashed out at chief minister siddaramaiah about gangenahalli land denotification prs ,ವಿಡಿಯೋ ಸುದ್ದಿ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ನನ್ನ ಬಾಯಿ ಮುಚ್ಚಿಸಲು ಗಂಗೇನಹಳ್ಳಿ ಡಿನೋಟಿಫಿಕೇಶನ್ ಕೇಸ್ ಹಾಕಿಸಿದ್ರು; ಸಿದ್ದರಾಮಯ್ಯ ವಿರುದ್ದ ಹೆಚ್​ಡಿಕೆ ಗುಡುಗು

ನನ್ನ ಬಾಯಿ ಮುಚ್ಚಿಸಲು ಗಂಗೇನಹಳ್ಳಿ ಡಿನೋಟಿಫಿಕೇಶನ್ ಕೇಸ್ ಹಾಕಿಸಿದ್ರು; ಸಿದ್ದರಾಮಯ್ಯ ವಿರುದ್ದ ಹೆಚ್​ಡಿಕೆ ಗುಡುಗು

Sep 28, 2024 11:34 AM IST Prasanna Kumar P N
twitter
Sep 28, 2024 11:34 AM IST

  • ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ ಹರಿಹಾಯ್ದಿದ್ದಾರೆ. ಗಂಗೇನಹಳ್ಳಿ ಡಿನೊಟಿಫಿಕೇಶನ್ ಕೇಸ್ ನಲ್ಲಿ ವಿಚಾರಣೆಗಾಗಿ ಲೋಕಾಯುಕ್ತಕ್ಕೆ ಆಗಮಿಸಿದ ಹೆಚ್​​ಡಿ ಕುಮಾರಸ್ವಾಮಿ, ಜಂಟಿ ಸರ್ಕಾರದಲ್ಲಿ ನಾನು ಕಾಂಗ್ರೆಸ್ ಹಗರಣಗಳ ಬಗ್ಗೆ ಮಾತಾಡುತ್ತಿದ್ದೆ. ಆಗ ನನ್ನ ಬಾಯಿ ಮುಚ್ಚಿಸಲು ಗಂಗೇನಹಳ್ಳಿ ಡಿನೊಟಿಫಿಕೇಶನ್ ಕೇಸ್ ಹಾಕಿಸಿದ್ದಾರೆ. ಹಾಗಂತ ನಾನೇನು ತಪ್ಪು ಮಾಡಿಲ್ಲ ಎಂದು ಹೇಳಿದ್ದಾರೆ.

More