ಹಗರಣಗಳಿಂದ ನಲುಗಿರುವ ಸಿದ್ದರಾಮಯ್ಯ ದೇವರಿಂದ ರಕ್ಷಣೆ ಪಡೆಯಲು ಓಡಾಡ್ತಿದ್ದಾರೆ; ಹೆಚ್​ಡಿ ಕುಮಾರಸ್ವಾಮಿ ಟೀಕೆ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಹಗರಣಗಳಿಂದ ನಲುಗಿರುವ ಸಿದ್ದರಾಮಯ್ಯ ದೇವರಿಂದ ರಕ್ಷಣೆ ಪಡೆಯಲು ಓಡಾಡ್ತಿದ್ದಾರೆ; ಹೆಚ್​ಡಿ ಕುಮಾರಸ್ವಾಮಿ ಟೀಕೆ

ಹಗರಣಗಳಿಂದ ನಲುಗಿರುವ ಸಿದ್ದರಾಮಯ್ಯ ದೇವರಿಂದ ರಕ್ಷಣೆ ಪಡೆಯಲು ಓಡಾಡ್ತಿದ್ದಾರೆ; ಹೆಚ್​ಡಿ ಕುಮಾರಸ್ವಾಮಿ ಟೀಕೆ

Nov 03, 2024 02:09 PM IST Prasanna Kumar P N
twitter
Nov 03, 2024 02:09 PM IST

  • ಕಾಂಗ್ರೆಸ್ ಸರ್ಕಾರ ಹಗರಣಗಳಿಂದ ಮುಜುಗರಕ್ಕೀಡಾಗಿದೆ. ಇದರಿಂದ ಹೊರಬರಲು ಇತ್ತೀಚಿಗೆ ಸಿದ್ದರಾಮಯ್ಯ ದೇವರ ಮೊರೆ ಹೋಗಿದ್ದಾರೆ ಎಂದು ಹೆಚ್​ಡಿ ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಸತತ ಮುಖಭಂಗಗಳಿಂದ ಸಿಎಂ ಒತ್ತಡಕ್ಕೆ ಒಳಗಾಗಿದ್ದಾರೆ ಎಂದಿದ್ದಾರೆ. 

More