Panipuri Offer: 99 ಸಾವಿರ ರೂ ನೀಡಿದ್ರೆ ಜೀವನ ಪರ್ಯಂತ ಉಚಿತ ಪಾನಿಪುರಿ, ಒಂದೇ ಬಾರಿ 150 ತಿಂದ್ರೆ ಭರ್ಜರಿ ಬಹುಮಾನ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Panipuri Offer: 99 ಸಾವಿರ ರೂ ನೀಡಿದ್ರೆ ಜೀವನ ಪರ್ಯಂತ ಉಚಿತ ಪಾನಿಪುರಿ, ಒಂದೇ ಬಾರಿ 150 ತಿಂದ್ರೆ ಭರ್ಜರಿ ಬಹುಮಾನ

Panipuri Offer: 99 ಸಾವಿರ ರೂ ನೀಡಿದ್ರೆ ಜೀವನ ಪರ್ಯಂತ ಉಚಿತ ಪಾನಿಪುರಿ, ಒಂದೇ ಬಾರಿ 150 ತಿಂದ್ರೆ ಭರ್ಜರಿ ಬಹುಮಾನ

Published Feb 15, 2025 02:29 PM IST Praveen Chandra B
twitter
Published Feb 15, 2025 02:29 PM IST

  • Unlimited pani puri offer: ವ್ಯಾಪಾರಸ್ಥರು ತಮ್ಮ ಬ್ಯುಸಿನೆಸ್ ಕುದುರಿಸಿಕೊಳ್ಳಲು ಏನೇನೋ ಮಾರ್ಗಗಳು, ಆಫರ್ ಗಳನ್ನ ಗ್ರಾಹಕರಿಗೆ ಕೊಡ್ತಾರೆ. ನಾಗಪುರದಲ್ಲೂ ಪಾನಿಪುರಿ ವ್ಯಾಪಾರಿಯೊಬ್ಬ ಭರ್ಜರಿ ಆಫರ್ ಕೊಟ್ಟಿದ್ದು ನೋಡುಗರ ಗಮನ ಸೆಳೆದಿದೆ. ನಾಗಪುರದಲ್ಲಿರುವ ವಿಜಯ್ ಗುಪ್ತ ಎಂಬಾತ ಯಾರಾದ್ರೂ 99 ಸಾವಿರ ರೂಪಾಯಿ ಪಾವತಿಸಿ ಮೆಂಬರ್ ಆದ್ರೆ ಜೀವನ ಪರ್ಯಂತ ಉಚಿತವಾಗಿ ಅನ್ ಲಿಮಿಟೆಡ್ ಆಗಿ ಪಾನಿಪುರಿತಿನ್ನಬಹುದು ಎಂಬ ಆಫರ್ ನೀಡಿದ್ದಾನೆ. ಅಲ್ಲದೆ ಒಂದು ಬಾರಿಗೆ 151 ಪಾನಿಪುರಿ ತಿಂದವರಿಗೆ 21 ಸಾವಿರ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದ್ದಾನೆ. ಸದ್ಯ ಈ ವಿಡಿಯೋ ವೈರಲ್ ಆಗಿದೆ.

More