ವಿಧಾನ ಸೌಧದಲ್ಲಿರುವ ನಾಯಿಗಳಿಂದಾಗುತ್ತಿರುವ ಸಮಸ್ಯೆಗಳನ್ನ ಹಂಚಿಕೊಂಡ ಯುಟಿ ಖಾದರ್; ನಮಗಿಂತ ಅವುಗಳಿಗೆ ಹೆಚ್ಚು ಪವರ್ ಇದೆ!
- ವಿಧಾನಸೌಧದಲ್ಲಿ ನಾಯಿಗಳಿಂದಾಗುತ್ತಿರುವ ಸಂಕಷ್ಟಗಳನ್ನ ಸ್ಪೀಕರ್ ಯುಟಿ ಖಾದರ್ ಬಿಚ್ಚಿಟ್ಟಿದ್ದಾರೆ. ವಿಧಾನಸೌಧದಲ್ಲಿರುವ ಮ್ಯಾಟ್ ಗಳನ್ನು ಹರಿದು ಹಾಕುತ್ತಿರುವ ನಾಯಿಗಳು ವಿಐಪಿಗಳು ಬರುವಾಗಲೂ ಎದುರಿಗೆ ಸಿಗುತ್ತವೆ. ವಿಧಾನಸೌಧದಲ್ಲಿ ಎಂಎಲ್ಎಗಳನ್ನು ಹೊರಗೆ ಹಾಕುವುದು ಸುಲಭ. ಆದರೆ ನಾಯಿಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದೇ ಕಷ್ಟ ಎಂದು ಸ್ಪೀಕರ್ ತಮ್ಮ ಸಂಕಷ್ಟ ತೋಡಿಕೊಂಡಿದ್ದಾರೆ.