Hapur Accident: ದಟ್ಟ ಮಂಜು ಆವರಿಸಿ ಕಾಣದ ದಾರಿ; ಹಾಪುರ್ ಸಮೀಪ ದೆಹಲಿ- ಲಕ್ನೋ ಹೆದ್ದಾರಿಯಲ್ಲಿ ಭೀಕರ ಸರಣಿ ರಸ್ತೆ ಅಪಘಾತ- ವಿಡಿಯೋ
Hapur Accident: ಉತ್ತರ ಪ್ರದೇಶದ ಹಾಪುರ್ ಸಮೀಪ ದೆಹಲಿ – ಲಕ್ನೋ ರಾಷ್ಟ್ರೀಯ ಹೆದ್ದಾರಿಯಲ್ಲಿ ಸರಣಿ ಅಪಘಾತ ಸಂಭವಿಸಿದೆ. ದಟ್ಟ ಮಂಜು ಕವಿದಿರುವುದರಿಂದ ರಸ್ತೆ ಕಾಣದಾಗಿದ್ದು ವಾಹನ ಸವಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರು. ವೇಗವಾಗಿ ಬಂದ ಕಾರುಗಳು ತಮ್ಮ ಮುಂದಿನ ವಾಹನಗಳು ಕಾಣದೆ ಡಿಕ್ಕಿ ಹೊಡೆದಿವೆ. ಘಟನೆಯಲ್ಲಿ ಹಲವು ಮಂದಿಗೆ ಗಾಯಗಳಾಗಿದ್ದು, ಪೊಲೀಸರೂ ಅಪಘಾತ ನಿಯಂತ್ರಿಸಲು ಕಷ್ಟಪಡುತ್ತಿದ್ದಾರೆ.