Land slide Viral Video: ಕಾರವಾರದ ಬರ್ಗಿಯಲ್ಲಿ ಬೃಹತ್ ಗುಡ್ಡ ಕುಸಿತ; ವಾಹನ ಸವಾರರು ಜಸ್ಟ್ ಮಿಸ್ ಆದ ದೃಶ್ಯದ ವಿಡಿಯೋ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Land Slide Viral Video: ಕಾರವಾರದ ಬರ್ಗಿಯಲ್ಲಿ ಬೃಹತ್ ಗುಡ್ಡ ಕುಸಿತ; ವಾಹನ ಸವಾರರು ಜಸ್ಟ್ ಮಿಸ್ ಆದ ದೃಶ್ಯದ ವಿಡಿಯೋ

Land slide Viral Video: ಕಾರವಾರದ ಬರ್ಗಿಯಲ್ಲಿ ಬೃಹತ್ ಗುಡ್ಡ ಕುಸಿತ; ವಾಹನ ಸವಾರರು ಜಸ್ಟ್ ಮಿಸ್ ಆದ ದೃಶ್ಯದ ವಿಡಿಯೋ

Published Jul 19, 2024 03:43 PM IST Praveen Chandra B
twitter
Published Jul 19, 2024 03:43 PM IST

  • Uttara Kannada Landslide: ಅಂಕೋಲಾದ ಶಿರೂರಿನಲ್ಲಿ ಗುಡ್ಡ ಕುಸಿತದ ಬೆನ್ನಲ್ಲೇ ಕಾರವಾರದಲ್ಲಿ ಮತ್ತೊಂದು ಭೂಕುಸಿತ ಸಂಭವಿಸಿದೆ. ಬರ್ಗಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬೃಹತ್ ಗುಡ್ಡ ಕುಸಿದಿದ್ದು, ವಾಹನ ಸವಾರರು ಜಸ್ಟ್ ಮಿಸ್ ಆಗಿದ್ದಾರೆ. ಅವೈಜ್ಞಾನಿಕ ಕಾಮಗಾರಿಗಳಿಂದ ನಿರಂತರವಾಗಿ ಗುಡ್ಡಗಳು ಕುಸಿಯುತ್ತಿದ್ದು, ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

More