Ganga Water: ಕುಂಭಮೇಳಕ್ಕೆ ಹೋಗಲಾಗದು ಎಂದು ತಾನೇ ಬಾವಿ ತೋಡಿ ಗಂಗೆಯನ್ನ ಬರಮಾಡಿಕೊಂಡ ದಿಟ್ಟ ಮಹಿಳೆ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Ganga Water: ಕುಂಭಮೇಳಕ್ಕೆ ಹೋಗಲಾಗದು ಎಂದು ತಾನೇ ಬಾವಿ ತೋಡಿ ಗಂಗೆಯನ್ನ ಬರಮಾಡಿಕೊಂಡ ದಿಟ್ಟ ಮಹಿಳೆ

Ganga Water: ಕುಂಭಮೇಳಕ್ಕೆ ಹೋಗಲಾಗದು ಎಂದು ತಾನೇ ಬಾವಿ ತೋಡಿ ಗಂಗೆಯನ್ನ ಬರಮಾಡಿಕೊಂಡ ದಿಟ್ಟ ಮಹಿಳೆ

Published Feb 17, 2025 07:13 PM IST Praveen Chandra B
twitter
Published Feb 17, 2025 07:13 PM IST

  • ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಗೌರಿ ನಾಯ್ಕ್ ಎಂಬ ಮಹಿಳೆ ತಾನೊಬ್ಬಳೇ ಬಾವಿ ತೋಡಿ ಅಚ್ಚರಿ ಮೂಡಿಸಿದ್ದಾರೆ. 57 ವರ್ಷ ವಯಸ್ಸಿನ ಗೌರಿನಾಯ್ಕ್ ಗೆ ಕುಂಭ ಮೇಳಕ್ಕೆ ಹೋಗಿ ಸ್ನಾನ ಮಾಡಲಾಗದ ಬೇಸರ ಕಾಡಿತ್ತು. ಇದಕ್ಕಾಗಿ ಬೇರೊಂದು ನಿರ್ಧಾರಕ್ಕೆ ಬಂದ ಗೌರಿ, ಮನೆಯ ಹಿತ್ತಲಿನಲ್ಲೇ ಬಾವಿ ತೋಡಿದ್ದಾರೆ. ಏಕಾಂಗಿಯಾಗಿ ಸಾಹಸ ಮಾಡಿರುವ ಈ ಮಹಿಳೆ 40 ಅಡಿಯ ಬಾವಿ ತೋಡಿ ಗಂಗೆಯನ್ನ ಬರಮಾಡಿಕೊಂಡಿದ್ದಾಳೆ. ಮಹಾ ಶಿವರಾತ್ರಿಯಂದು ಪುಣ್ಯ ಸ್ನಾನ ಮಾಡುವ ಆಸೆಯಲ್ಲಿರುವ ಗೌರಿಯ ಈ ಸಾಹಸಕ್ಕೆ ಇಡೀ ಊರವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

More