ರಸ್ತೆಯಲ್ಲೇ ಬೃಹತ್ ಟ್ಯಾಂಕರಿನಿಂದ ಅಮೋನಿಯಾ ಗ್ಯಾಸ್ ಲೀಕ್, ವಿಡಿಯೋ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ರಸ್ತೆಯಲ್ಲೇ ಬೃಹತ್ ಟ್ಯಾಂಕರಿನಿಂದ ಅಮೋನಿಯಾ ಗ್ಯಾಸ್ ಲೀಕ್, ವಿಡಿಯೋ

ರಸ್ತೆಯಲ್ಲೇ ಬೃಹತ್ ಟ್ಯಾಂಕರಿನಿಂದ ಅಮೋನಿಯಾ ಗ್ಯಾಸ್ ಲೀಕ್, ವಿಡಿಯೋ

Jan 22, 2025 03:31 PM IST Prasanna Kumar P N
twitter
Jan 22, 2025 03:31 PM IST

  • ಗುಜರಾತ್​ನ ವಡೋದರಾದಲ್ಲಿ ಬೃಹತ್ ಟ್ಯಾಂಕರ್​​ನಿಂದ ಅಮೋನಿಯಾ ಗ್ಯಾಸ್ ಲೀಕ್ ಆಗಿದೆ. ಅಮೋನಿಯಾ ಗ್ಯಾಸ್ ಸಾಗಿಸುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಸೋರಿಕೆ ಶುರುವಾಗಿದೆ. ತಕ್ಷಣ ಕಾರ್ಯಪ್ರವೃತ್ತರಾದ ಅಗ್ನಿ ಶಾಮಕದಳ ನೀರು ಹಾಯಿಸುವ ಮೂಲಕ ಸಂಭಾವ್ಯ ಅವಘಡ ತಪ್ಪಿಸಿದ್ದಾರೆ. ತಾಂತ್ರಿಕ ದೋಷದಿಂದ ಘಟನೆ ಸಂಭವಿಸಿದ್ದು, ಕಾರ್ಯಾಚರಣೆ ಮುಂದುವರೆದಿದೆ.

More