ಕನ್ನಡ ಸುದ್ದಿ  /  Video Gallery  /  Video Of A Bike Accident Shows Why You Should Open Your Car's Door Carefully

Bike Accident: ಭೀಕರ ರಸ್ತೆ ಅಪಘಾತ.. ನೋಡ್ಕೊಂಡು ಕಾರಿನ ಡೋರ್​ ತೆಗಿಬೇಕು ಅನ್ನೋದು ಇದಕ್ಕೆ

Oct 01, 2022 05:37 PM IST Meghana B
twitter
Oct 01, 2022 05:37 PM IST
  • ಪೂರ್ವ ಬೆಂಗಳೂರು ಉಪ ಪೊಲೀಸ್ ಆಯುಕ್ತ ಕಲಾ ಕೃಷ್ಣಸ್ವಾಮಿ ಅವರು ಟ್ವಿಟರ್​ನಲ್ಲಿ ರಸ್ತೆ ಅಪಘಾತದ ಭಯಾನಕ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಕಾರು ನಿಲ್ಲಿಸಿಕೊಂಡಿದ್ದ ಚಾಲಕ ಹಿಂದೆ-ಮುಂದೆ ನೋಡದೆ ಕಾರಿನ ಬಾಗಿಲು ತೆಗೆದಿದ್ದಾನೆ. ಹಿಂದಿನಿಂದ ಬಂದ ಬೈಕ್​ಗೆ ಕಾರಿನ ಡೋರ್​ ತಾಗಿದೆ. ಬೈಕ್​ನಲ್ಲಿ ಇಬ್ಬರು ಸವಾರರು ಇದ್ದರು. ನಿಯಂತ್ರಣ ಕಳೆದುಕೊಂಡ ಬೈಕ್,​​ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಟ್ರಕ್​​​ಗೆ ಡಿಕ್ಕಿ ಹೊಡೆದು ಬೈಕ್​ ಸವಾರರು ಬೀಳುವುದನ್ನು ನಾವು ಈ ವಿಡಿಯೋದಲ್ಲಿ ನೋಡಬಹುದಾಗಿದೆ.
More