ಕನ್ನಡ ಸುದ್ದಿ  /  Video Gallery  /  Video Of An Elephant Taking Bath Goes Viral

Elephant taking bath: ಸೊಂಡಿಲಿನಲ್ಲಿ ನೀರಿನ ಪೈಪ್ ಹಿಡಿದು ಸ್ನಾನ ಮಾಡುವುದರಲ್ಲಿ ತಲ್ಲೀನವಾದ ಗಜರಾಜ

Mar 14, 2023 06:53 PM IST HT Kannada Desk
twitter
Mar 14, 2023 06:53 PM IST
  • ಚಳಿಗಾಲ ಮುಗಿದಿದೆ. ಬಿಸಿಲಿನ ತೀವ್ರತೆ ಹೆಚ್ಚುತ್ತಿದೆ. ಮನುಷ್ಯರಿಗೆ ಮಾತ್ರವಲ್ಲ ಪ್ರಾಣಿಗಳಿಗೂ ತಣ್ಣೀರಿನಲ್ಲಿ ಮಿಂದೇಳುವ ಎಂದನಿಸುತ್ತಿದೆ. ಆನೆಯೊಂದು ನೀರಿನ ಪೈಪ್​ ಹಿಡಿದುಕೊಂಡು ಸ್ನಾನ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಗಜರಾಜನ ಹಣೆಯ ಮೇಲೆ ನಾಮ ಬಳಿದಿರುವುದನ್ನು ನೋಡಿದರೆ ಇದು ಯಾವುದೋ ದೇಗುಲಕ್ಕೆ ಸೇರಿದ ಆನೆ ಎಂದು ಅನಿಸುತ್ತದೆ. ಒಟ್ಟಾರೆ ಈ ಕ್ಯೂಟ್​ ವಿಡಿಯೋ ನೆಟ್ಟಿಗರ ಮನಗೆದ್ದಿದೆ.
More