ಕನ್ನಡ ಸುದ್ದಿ  /  Video Gallery  /  Video Of Doctors Pulling 4 Feet Snake From Womans Mouth Goes Viral

Snake In Woman's Mouth: ಮಹಿಳೆಯ ಗಂಟಲೊಳಗೆ ಹೊಕ್ಕಿತ್ತು 4 ಅಡಿ ಉದ್ದದ ಹಾವು.. ವೈದ್ಯರೇ ಕಂಗಾಲು..!

Nov 15, 2022 07:28 PM IST HT Kannada Desk
twitter
Nov 15, 2022 07:28 PM IST
  • ಬಾಯಿ ದೊಡ್ಡ ಕಳೆದು ನಿದ್ರಿಸುವವರ ಬಾಯಿಯೊಳಗೆ ಹಾವು ಹೋದ್ರೂ ಗೊತ್ತಾಗಲ್ಲ ಎಂದು ಹೇಳಲಾಗುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋವೊಂದು ಇದಕ್ಕೆ ಸಾಕ್ಷಿಯಾಗಿದೆ. ಮಹಿಳೆಯೊಬ್ಬರು ಬಾಯಿ ಕಳೆದು ನಿದ್ರಿಸುವ ವೇಳೆ ಬಾಯಿಯೊಳಗೆ ನುಸುಳಿದ 4 ಅಡಿ ಉದ್ದದ ಹಾವು ಬಳಿಕ ಗಂಟಲೊಳಗೆ ಹೊಕ್ಕಿದೆ. ಮಹಿಳೆಗೆ ಅನಸ್ಥೇಶಿಯಾ ನೀಡಿ, ವೈದ್ಯರು ಹರಸಾಹಸ ಪಟ್ಟು ಹಾವನ್ನು ಹೊರತೆಗೆದಿರುವ ವಿಡಿಯೋ ಇದೀಗ ವೈರಲ್​ ಆಗಿದೆ. ಆದರೆ ನೆಟ್ಟಿಗರು ಇದು ಸುಳ್ಳು, ಅಷ್ಟುದ್ದ ಹಾವು ಗಂಟಲೊಳಗೆ ಹೋಗುವ ವರೆಗೂ ಮಹಿಳೆಗೆ ಎಚ್ಚರಾಗಲಿಲ್ಲವೇ ಎಂದು ಪ್ರಶ್ನಿಸುತ್ತಿದ್ದಾರೆ. 'ಫ್ಯಾಸಿನೇಟಿಂಗ್​ ಫ್ಯಾಕ್ಟ್ಸ್'​ ಎಂಬ ಟ್ವಿಟರ್​ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ.
More