ಕನ್ನಡ ಸುದ್ದಿ  /  Video Gallery  /  Video Of Monkeys Scrolling Through A Smartphone Goes Viral

Monkeys Scrolling Smartphone: ಮೊಬೈಲ್​ನಲ್ಲಿ ಮುಳುಗಿದ ಕೋತಿಗಳು.. ಏನ್​ ನೋಡ್ತಾ ಇರ್ಬೋದು?

Jan 30, 2023 10:26 PM IST HT Kannada Desk
twitter
Jan 30, 2023 10:26 PM IST
  • ಕೋತಿಗಳ ತರಲೆ ಹಾಗೂ ಅದರ ಬುದ್ಧಿಶಕ್ತಿ ಪ್ರದರ್ಶಿಸುವ ವಿಡಿಯೋಗಳು ವೈರಲ್​ ಆಗುತ್ತಲೇ ಇರುತ್ತವೆ. ಇದೀಗ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆದ ವಿಡಿಯೋವೊಂದರಲ್ಲಿ ಕೋತಿಗಳು ಸ್ಮಾರ್ಟ್‌ಫೋನ್ ಹಿಡಿದುಕೊಂಡು ಸ್ಕ್ರಾಲ್ ಮಾಡುತ್ತಿವೆ. ಒಬ್ಬ ವ್ಯಕ್ತಿ ಕೈಯಲ್ಲಿ ಮೊಬೈಲ್​ ಹಿಡಿದು ಕೋತಿಗಳಿಗೆ ತೋರಿಸುತ್ತಿದ್ದಾನೆ, ಕೋತಿಗಳೂ ಸಹ ಮೊಬೈಲ್ ಸ್ಕ್ರಾಲ್​ ಮಾಡುತ್ತಾ ಸ್ಕ್ರೀನ್​ ಮೇಲೆ ಬರುವುದನ್ನು ಕುತೂಹಲಕಾರಿಯಾಗಿ ನೋಡುತ್ತಿವೆ. ಈ ವಿಡಿಯೋವನ್ನು ಟ್ವಿಟರ್​ನಲ್ಲಿ ಶೇರ್ ಮಾಡಿರುವ ಕೇಂದ್ರ ಸಚಿವ ಕಿರಣ್​ ರಿಜಿಜು, "ನಂಬಲಸಾಧ್ಯವಾದ ಮಟ್ಟವನ್ನು ತಲುಪುತ್ತಿರುವ ಡಿಜಿಟಲ್ ಸಾಕ್ಷರತೆಯ ಜಾಗೃತಿಯ ಯಶಸ್ಸನ್ನು ನೋಡಿ" ಎಂದು ಕ್ಯಾಪ್ಶನ್​ ನೀಡಿದ್ದಾರೆ.
More