ಅರೆ, ಇದೇನು ಪಾಕಿಸ್ತಾನ ವಿಮಾನದಲ್ಲಿ ಪ್ರಯಾಣಿಕರು ಹೀಗೂ ಕುಳಿತಿರ್ತಾರಾ, ಸರ್ಕಾರಿ ಬಸ್‌ಗಿಂತಲೂ ಕಡೆ ಪಾಕಿಸ್ತಾನ ಏರ್ ಲೈನ್ಸ್; ವಿಡಿಯೋ ವೈರಲ್
ಪಾಕಿಸ್ತಾನ ವಿಮಾನದ ಒಳಗಿನ ದೃಶ್ಯ ಗಮನಿಸಿದರೆ ಸರ್ಕಾರಿ ಬಸ್‌ಗಿಂತಲೂ ಕಡೆಯಾಗಿರುವಂತೆ ಕಂಡುಬಂದಿದೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.