ಕನ್ನಡ ಸುದ್ದಿ  /  Video Gallery  /  Video Of Woman Dancer Waving Pistol At Event In Bihar Goes Viral

Dance With Gun: ವೇದಿಕೆ ಮೇಲೆ ಒರಿಜಿನಲ್​ ಗನ್​ ಹಿಡ್ಕೊಂಡು ಯುವತಿಯ ಡ್ಯಾನ್ಸ್​.. ವಿಡಿಯೋ ವೈರಲ್​

Oct 03, 2022 03:15 PM IST HT Kannada Desk
twitter
Oct 03, 2022 03:15 PM IST
  • ಬಿಹಾರ ಹಾಗೂ ಉತ್ತರ ಪ್ರದೇಶ ರಾಜ್ಯಗಳಲ್ಲಿ ಇಲ್ಲಸಲ್ಲದ ಕಾರಣಗಳಿಗೆ, ಆಚರಣೆಗಳಿಗೆ ಪಿಸ್ತೂಲ್​ ಬಳಕೆ ಕಾಮನ್​​ ಆಗಿಬಿಟ್ಟಿದೆ. ಕೆಲವರು ಮನಬಂದಂತೆ ಗುಂಡಿನ ದಾಳಿ ನಡೆಸುವ ಪ್ರಕರಣಗಳೂ ಉತ್ತರ ಭಾರತದಲ್ಲಿ ಹೆಚ್ಚು. ಬಿಹಾರದ ಸಿವಾನ್​ ನಗರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ವೇದಿಕೆ ಮೇಲೆ ಕುಣಿಯುತ್ತಿದ್ದ ಯುವತಿಗೆ ಯುವಕನೊಬ್ಬ ಒರಿಜಿನಲ್​ ಗನ್​ ನೀಡುತ್ತಾನೆ. ಆಕೆ ಕೊನೆಯವರೆಗೂ ಗನ್​​ ತೋರಿಸುತ್ತಾ ಡ್ಯಾನ್ಸ್​ ಮಾಡುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.
More