Bhagappa Harijan death: ಭೀಮಾ ತೀರದ ಕುಖ್ಯಾತಿಯ ಬಾಗಪ್ಪ ಹರಿಜನ್ ಹತ್ಯೆ ಪ್ರಕರಣ; ಪ್ರಮುಖ ಆರೋಪಿ ಸಹಿತ ನಾಲ್ವರ ಬಂಧನ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Bhagappa Harijan Death: ಭೀಮಾ ತೀರದ ಕುಖ್ಯಾತಿಯ ಬಾಗಪ್ಪ ಹರಿಜನ್ ಹತ್ಯೆ ಪ್ರಕರಣ; ಪ್ರಮುಖ ಆರೋಪಿ ಸಹಿತ ನಾಲ್ವರ ಬಂಧನ

Bhagappa Harijan death: ಭೀಮಾ ತೀರದ ಕುಖ್ಯಾತಿಯ ಬಾಗಪ್ಪ ಹರಿಜನ್ ಹತ್ಯೆ ಪ್ರಕರಣ; ಪ್ರಮುಖ ಆರೋಪಿ ಸಹಿತ ನಾಲ್ವರ ಬಂಧನ

Published Feb 14, 2025 04:45 PM IST Praveen Chandra B
twitter
Published Feb 14, 2025 04:45 PM IST

  • Bhagappa Harijan death: ಕುಖ್ಯಾತ ಬಾಗಪ್ಪ ಹರಿಜನ್ ಹತ್ಯೆ ಭೀಮಾ ತೀರವನ್ನೇ ತಲ್ಲಣಗೊಳಿಸಿತ್ತು. ವಿಜಯಪುರ, ಕಲ್ಪುರ್ಗಿ, ಮಹಾರಾಷ್ಟ್ರದಲ್ಲಿ ವಿವಿಧ ಪ್ರಕರಣದಲ್ಲಿ ಭಾಗಿಯಾಗಿದ್ದ ಬಾಗಪ್ಪ, ವಕೀಲ ರವಿ ಎಂಬಾತನನ್ನು ಕೊಂದಿದ್ದ. ಇದರ ಪ್ರತೀಕಾರವಾಗಿ ರವಿ ಸಹೋದರ ಪ್ರಕಾಶ್ ಅಲಿಯಾಸ್ ಪಿಂಟ್ಯಾ ಬಾಗಪ್ಪನನ್ನ ತನ್ನ ಸಹಚರರೊಂದಿಗೆ ಸೇರಿ ಮುಗಿಸಿದ್ದಾನೆ. ಪ್ರಕರಣವನ್ನ ಅಲ್ಪಾವಧಿಯಲ್ಲೇ ಬೇಧಿಸಿದ ಪೊಲೀಸರು ಪ್ರಮುಖ ಆರೋಪಿ ಪ್ರಕಾಶ್ ಸಹಿತ ನಾಲ್ವರನ್ನ ಬಂಧಿಸಿದ್ದಾರೆ.

More