ತಗ್ಗಿನಿಂದ ಎತ್ತರಕ್ಕೆ ನೀರು ಹರಿಯುವ ವಿಚಿತ್ರ, ಛತ್ತೀಸ್‌ಗಡದ ಉಲ್ಟಾ ಪಾನಿಯ ರಹಸ್ಯವೇನು- ವಿಡಿಯೋ ವೈರಲ್-viral video chhattisgarh adventures discovering the mystery of ulta pani uks ,ವಿಡಿಯೋ ಸುದ್ದಿ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ತಗ್ಗಿನಿಂದ ಎತ್ತರಕ್ಕೆ ನೀರು ಹರಿಯುವ ವಿಚಿತ್ರ, ಛತ್ತೀಸ್‌ಗಡದ ಉಲ್ಟಾ ಪಾನಿಯ ರಹಸ್ಯವೇನು- ವಿಡಿಯೋ ವೈರಲ್

ತಗ್ಗಿನಿಂದ ಎತ್ತರಕ್ಕೆ ನೀರು ಹರಿಯುವ ವಿಚಿತ್ರ, ಛತ್ತೀಸ್‌ಗಡದ ಉಲ್ಟಾ ಪಾನಿಯ ರಹಸ್ಯವೇನು- ವಿಡಿಯೋ ವೈರಲ್

Sep 21, 2024 06:28 PM IST Umesh Kumar S
twitter
Sep 21, 2024 06:28 PM IST

ನವದೆಹಲಿ: ಛತ್ತೀಸ್‌ಗಢದ ಮೈನ್‌ಪತ್‌ ಎಂಬಲ್ಲಿ ನೀರು ಕೆಳಗಿನಿಂದ ಮೇಲಕ್ಕೆ ಹರಿಯುತ್ತಿದ್ದು, ಜನರ ಹುಬ್ಬೇರುವಂತೆ ಮಾಡಿದೆ. ಈ ವಿದ್ಯಮಾನದ ವಿಡಿಯೋ ಇನ್‌ಸ್ಟಾಗ್ರಾಂನ ಜೇತಿ ವ್ಲಾಗ್ಸ್ ಖಾತೆಯ ಮೂಲಕ ವೈರಲ್ ಆಗಿದ್ದು, ಜನಮನ ಸೆಳೆದಿದೆ. ಈ ಜಾಗಕ್ಕೆ ಉಲ್ಟಾಪಾನಿ ಎಂದು ಕರೆಯುತ್ತಿರುವುದಾಗಿ ವ್ಲಾಗ್ ಮಾಡಿದವರು ಉಲ್ಲೇಖಿಸಿದ್ದಾರೆ. ವಿಡಿಯೋ ಗಮನಿಸಿ.

More