Viral Video: ನೋಡು ನೋಡುತ್ತಿದ್ದಂತೆ ಜಲಪಾತದಲ್ಲಿ ಕೊಚ್ಚಿ ಹೋಯ್ತು ಇಡೀ ಕುಟುಂಬ; ವಿಡಿಯೊ ವೈರಲ್
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Viral Video: ನೋಡು ನೋಡುತ್ತಿದ್ದಂತೆ ಜಲಪಾತದಲ್ಲಿ ಕೊಚ್ಚಿ ಹೋಯ್ತು ಇಡೀ ಕುಟುಂಬ; ವಿಡಿಯೊ ವೈರಲ್

Viral Video: ನೋಡು ನೋಡುತ್ತಿದ್ದಂತೆ ಜಲಪಾತದಲ್ಲಿ ಕೊಚ್ಚಿ ಹೋಯ್ತು ಇಡೀ ಕುಟುಂಬ; ವಿಡಿಯೊ ವೈರಲ್

Published Jul 03, 2024 06:06 PM IST Raghavendra M Y
twitter
Published Jul 03, 2024 06:06 PM IST

  • ಪುಣೆಯ ಲೊನವಾಲದಲ್ಲಿ ಭೀಕರ ದುರಂತ ಸಂಭವಿಸಿದೆ. ಲೋನವಾಲದ ಭೂಷಿ ಡ್ಯಾಂ ಬಳಿಯ ಫಾಲ್ಸ್ ಬಳಿ ಕುಟುಂಬದ ಐವರು ಸದಸ್ಯರು ಆಟವಾಡುತ್ತಿದ್ದಾಗ ಡ್ಯಾನಿಂದ ದಿಢೀರ್ ನೀರು ಹೊರಬಂದಿದೆ. ಈ ವೇಳೆ ಫಾಲ್ಸ್‌ನ ಮಧ್ಯದಲ್ಲಿ ಸಿಲುಕಿ ದಡಕ್ಕೆ ಬರಲಾಗದೆ ಇಡೀ ಕುಟುಂಬ ಕೊಚ್ಚಿ ಹೋಗಿದೆ. ಐವರ ಮೃತದೇಹಗಳು ಪತ್ತೆಯಾಗಿವೆ. ಕೊಚ್ಚಿ ಹೋದ ವಿಡಿಯೊ ವೈರಲ್ ಆಗಿದೆ.

More