ಕನ್ನಡ ಸುದ್ದಿ  /  Video Gallery  /  Viral Video Of Daughter In Law Beat Up Elderly Father In Law In Mangaluru Cctv Footage Mangalore News Jra

Viral Video: ಇವಳೇನು ಸೊಸೆಯೋ ರಾಕ್ಷಸಿಯೋ; ಮಾವನಿಗೆ ಹೀಗಾ ಹೊಡಿಯೋದು?

Mar 11, 2024 09:27 PM IST HT Kannada Desk
twitter
Mar 11, 2024 09:27 PM IST
  • ವಯೋವೃದ್ಧ ಮಾವನಿಗೆ ಸೊಸೆಯೊಬ್ಬಳು ಅಮಾನವೀಯವಾಗಿ ಥಳಿಸಿರುವ ರಾಕ್ಷಸೀ ಕೃತ್ಯವೊಂದು ಮಂಗಳೂರಿನ ಕುಲಶೇಖರದಲ್ಲಿ ಬೆಳಕಿಗೆ ಬಂದಿದೆ. ಪದ್ಮನಾಭ ಸುವರ್ಣ ಎಂಬವರು ಸೊಸೆಯಿಂದಲೇ ಥಳಿತಕ್ಕೊಳಗಾಗಿದ್ದಾರೆ. ಉಮಾಶಂಕರಿ ಎಂಬಾಕೆಯೇ ಮಾವನಿಗೆ ಮನಸೋಇಚ್ಛೆ ಥಳಿಸಿದ್ದಾಳೆ. ಈ ಕೃತ್ಯ ಸಿಸಿಟಿವಿಯಲ್ಲಿ ದಾಖಲಾಗಿದ್ದು, ಆರೋಪಿ ಸೊಸೆಯನ್ನು ಬಂಧಿಸಲಾಗಿದೆ.
More