ಕಾಶಿಯಲ್ಲಿ ಶಿವರಾತ್ರಿ ಸಂಭ್ರಮ: ಕಾಶಿಗೆ ಹರಿದು ಬಂದ ಭಕ್ತಸಾಗರ, ಹೆಲಿಕಾಪ್ಟರ್‌ನಲ್ಲಿ ಪುಷ್ಪಾರ್ಚನೆ- ವಿಡಿಯೋ ನೋಡಿ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಕಾಶಿಯಲ್ಲಿ ಶಿವರಾತ್ರಿ ಸಂಭ್ರಮ: ಕಾಶಿಗೆ ಹರಿದು ಬಂದ ಭಕ್ತಸಾಗರ, ಹೆಲಿಕಾಪ್ಟರ್‌ನಲ್ಲಿ ಪುಷ್ಪಾರ್ಚನೆ- ವಿಡಿಯೋ ನೋಡಿ

ಕಾಶಿಯಲ್ಲಿ ಶಿವರಾತ್ರಿ ಸಂಭ್ರಮ: ಕಾಶಿಗೆ ಹರಿದು ಬಂದ ಭಕ್ತಸಾಗರ, ಹೆಲಿಕಾಪ್ಟರ್‌ನಲ್ಲಿ ಪುಷ್ಪಾರ್ಚನೆ- ವಿಡಿಯೋ ನೋಡಿ

Published Feb 26, 2025 04:58 PM IST Praveen Chandra B
twitter
Published Feb 26, 2025 04:58 PM IST

  • Maha Shivratri celebrations in Kashi: ಮಹಾಶಿವರಾತ್ರಿ ಪ್ರಯುಕ್ತ ದೇಶಾದ್ಯಂತ ಶಿವಾಲಯಗಳು ಭಕ್ತರಿಂದ ತುಂಬಿವೆ. ಅದರಲ್ಲೂ ಶಿವನು ನೆಲೆಸಿರುವ ಪ್ರಮುಖ ಸ್ಥಾನ ಕಾಶಿಯಲ್ಲಿ ಇಂದು ವಿಶೇಷ ಪೂಜೆ, ಹೋಮಗಳು ನಡೆಯುತ್ತಿವೆ. ಶಿವರಾತ್ರಿಯಂದು ವಿಶ್ವನಾಥನ ದರ್ಶನ ಪಡೆಯಲು ಲಕ್ಷಾಂತರ ಮಂದಿ ಭಕ್ತರು ಆಗಮಿಸಿದ್ದು, ಹೆಲಿಕಾಪ್ಟರ್‌ನಲ್ಲಿ ಪುಷ್ಪವೃಷ್ಠಿ ಮಾಡಲಾಗಿದೆ.

More