ಮೈಸೂರಿನ ಯುವ ದಸರಾದಲ್ಲಿ ಮಿಂಚಿದ ನಟಿ ರುಕ್ಮಿಣಿ ವಸಂತ್ ಸ್ಮೈಲ್ ಗೆ ಪ್ರೇಕ್ಷಕರು ಫಿದಾ- ವೈರಲ್‌ ವಿಡಿಯೋ-viral video sandalwood actress rukmini vasanth particiapted in yuva dasara mysuru uks ,ವಿಡಿಯೋ ಸುದ್ದಿ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಮೈಸೂರಿನ ಯುವ ದಸರಾದಲ್ಲಿ ಮಿಂಚಿದ ನಟಿ ರುಕ್ಮಿಣಿ ವಸಂತ್ ಸ್ಮೈಲ್ ಗೆ ಪ್ರೇಕ್ಷಕರು ಫಿದಾ- ವೈರಲ್‌ ವಿಡಿಯೋ

ಮೈಸೂರಿನ ಯುವ ದಸರಾದಲ್ಲಿ ಮಿಂಚಿದ ನಟಿ ರುಕ್ಮಿಣಿ ವಸಂತ್ ಸ್ಮೈಲ್ ಗೆ ಪ್ರೇಕ್ಷಕರು ಫಿದಾ- ವೈರಲ್‌ ವಿಡಿಯೋ

Sep 26, 2024 12:36 PM IST Umesh Kumar S
twitter
Sep 26, 2024 12:36 PM IST

ಮೈಸೂರು: ನಾಡ ಹಬ್ಬ ದಸಾರಕ್ಕೆ ಪೂರ್ವಭಾವಿಯಾಗಿ ಮೈಸೂರಲ್ಲಿ ನಿನ್ನೆ (ಸೆಪ್ಟೆಂಬರ್ 25) ಯುವ ದಸರಾ ಶುರುವಾಗಿದ್ದು, ನಟ ಶ್ರೀಮುರಳಿ ಮತ್ತು ನಟಿ ರುಕ್ಮಿಣಿ ವಸಂತ್ ಪಾಲ್ಗೊಂಡಿದ್ದರು. ಬಘೀರಾ ಸಿನಿಮಾದಲ್ಲಿ ಇಬ್ಬರೂ ಜೊತೆಯಾಗಿ ನಟಿಸಿದ್ದು, ಮುಂದಿನ ತಿಂಗಳು ಕೊನೆಗೆ ಚಿತ್ರ ತೆರೆ ಕಾಣಲಿದೆ. ಯುವ ದಸರಾದಲ್ಲಿ ಮಿಂಚಿದ ನಟಿ ರುಕ್ಮಿಣಿ ವಸಂತ್ ಸ್ಮೈಲ್ ಗೆ ಪ್ರೇಕ್ಷಕರು ಫಿದಾ ಆಗಿದ್ದು, ಅದರ ವಿಡಿಯೋ ಇಲ್ಲಿದೆ.

More