ರೈತರಿಗೆ ಭಯ ಬೇಡ, ಕೊಟ್ಟಿರುವ ನೋಟಿಸ್ ವಾಪಸ್; ಜಮೀರ್ ಅಹ್ಮದ್ ಖಾನ್ ಭರವಸೆ
- Waqf Land Row: ವಕ್ಫ್ ಆಸ್ತಿಗೆ ಸಂಬಂಧಿಸಿ ಕೆಲವು ರೈತರಿಗೆ ನೀಡಲಾಗಿರುವ ನೊಟೀಸ್ ಬಗ್ಗೆ ಸಚಿವ ಜಮೀರ್ ಅಹ್ಮದ್ ಸ್ಪಷ್ಟನೆ ನೀಡಿದ್ದಾರೆ. ಯಾವುದೇ ರೈತರ ಆಸ್ತಿಯನ್ನ ನಾವು ಮುಟ್ಟೋದಿಲ್ಲ, ಒಂದೊಮ್ಮೆ ನಾವು ನೊಟೀಸ್ ನೀಡಿದ್ದರೂ ಅದನ್ನ ವಾಪಸ್ ಪಡೆಯುತ್ತೇವೆ ಎಂದು ಹೇಳಿದ್ದಾರೆ.