ಕನ್ನಡ ಸುದ್ದಿ  /  Video Gallery  /  Watch: Bus Catches Fire At Ahmedabad's Memnagar Station

Bus catches fire: 25 ಪ್ರಯಾಣಿಕರು ಕುಳಿತಿದ್ದ ಬಸ್​ನಲ್ಲಿ ಅಗ್ನಿ ಅನಾಹುತ.. ವಿಡಿಯೋ ನೋಡಿ

Sep 16, 2022 06:32 PM IST HT Kannada Desk
twitter
Sep 16, 2022 06:32 PM IST
  • ಗುಜರಾತ್​ನ ಅಹಮದಾಬಾದ್​ನ ಮೆಮ್​​ನಗರದ ಬಸ್​ ನಿಲ್ದಾಣದಲ್ಲಿ ನಿಂತಿದ್ದ ಬಸ್​ಗೆ ಬೆಂಕಿ ಹೊತ್ತಿಕೊಂಡಿದೆ. ಬಸ್​ನಲ್ಲಿ 25 ಪ್ರಯಾಣಿಕರು ಕುಳಿತಿದ್ದರು. ಹೊಗೆ ಕಾಣಿಸಿಕೊಳ್ಳುತ್ತಿದ್ದಂತೆಯೇ ಚಾಲಕ ಪ್ರಯಾಣಿಕರನ್ನು ಕೆಳಗೆ ಇಳಿಸಿದ್ದಾನೆ. ಬಸ್​ ನಿಲ್ದಾಣದಲ್ಲಿದ್ದ ಜನರನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಹೀಗಾಗಿ ಯಾವುದೇ ಸಾವು-ನೋವು ಸಂಭವಿಸಿಲ್ಲ. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.
More