ಊಟದ ಹೊತ್ತಲ್ಲಿ ಮೈಸೂರು ದಸರಾ ಆನೆಗಳ ಕಿತ್ತಾಟ ಕಂಡು ಕಂಗಾಲಾದ್ರು ಜನ, ಧನಂಜಯ್ ಮತ್ತು ಕಂಜನ್‌ ಫೈಟಿಂಗ್‌ ವಿಡಿಯೋ ವೈರಲ್‌-watch elephants engage in dramatic fight while taking food in the night at mysuru palace panic ensues viral video uks ,ವಿಡಿಯೋ ಸುದ್ದಿ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಊಟದ ಹೊತ್ತಲ್ಲಿ ಮೈಸೂರು ದಸರಾ ಆನೆಗಳ ಕಿತ್ತಾಟ ಕಂಡು ಕಂಗಾಲಾದ್ರು ಜನ, ಧನಂಜಯ್ ಮತ್ತು ಕಂಜನ್‌ ಫೈಟಿಂಗ್‌ ವಿಡಿಯೋ ವೈರಲ್‌

ಊಟದ ಹೊತ್ತಲ್ಲಿ ಮೈಸೂರು ದಸರಾ ಆನೆಗಳ ಕಿತ್ತಾಟ ಕಂಡು ಕಂಗಾಲಾದ್ರು ಜನ, ಧನಂಜಯ್ ಮತ್ತು ಕಂಜನ್‌ ಫೈಟಿಂಗ್‌ ವಿಡಿಯೋ ವೈರಲ್‌

Sep 22, 2024 05:32 PM IST Umesh Kumar S
twitter
Sep 22, 2024 05:32 PM IST

ಮೈಸೂರಿನ ಅರಮನೆ ಆವರಣದಲ್ಲಿ  ಶುಕ್ರವಾರ ರಾತ್ರಿ ಕೆಲಕಾಲ ದಸರಾ ಆನೆಗಳಿಂದ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಧನಂಜಯ ಹಾಗೂ ಕಂಜನ್ ಆನೆಗಳು ಆಹಾರ ಸೇವಿಸುವಾಗ ಪರಸ್ಪರ ಕಿತ್ತಾಡಿಕೊಂಡಿದ್ದವು. ಈ ವೇಳೆ ಧನಂಜಯ ಆನೆ ಕಂಜನನ್ನ ತುಳಿದಿದ್ದು, ಆ ಏಟನ್ನು ಸಹಿಸಲಾರದೆ ಕಂಜನ್ ಅಲ್ಲಿಂದ ಹೊರಗೆ ಓಡಿ ಬಂದಿದ್ದಾನೆ. ಇದರಿಂದಾಗಿ ಕೆಲ ಕಾಲದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ವೈರಲ್ ವಿಡಿಯೋ ನೋಡಿ.

More