ಕನ್ನಡ ಸುದ್ದಿ  /  Video Gallery  /  Watch How Cutely This 'Bodyguard' Cat Protects Toddler In Viral Video

Bodyguard Cat: ಬಾಲ್ಕನಿಯಲ್ಲಿ ಮಗುವನ್ನು ರಕ್ಷಿಸಿದ ಬೆಕ್ಕು..!

Oct 04, 2022 11:36 AM IST HT Kannada Desk
twitter
Oct 04, 2022 11:36 AM IST
  • ಬಾಲ್ಕನಿಯಲ್ಲಿ ಆಟವಾಡುತ್ತಿದ್ದ ಮಗುವೊಂದು ರೇಲಿಂಗ್​​ ಬಳಿ ಹೋಗಿ ಸರಳನ್ನು ಹಿಡಿದುಕೊಂಡು ಇಣುಕಿ ನೋಡುತ್ತಿರುತ್ತದೆ. ಸರಳುಗಳನ್ನು ಹತ್ತಲು ಪ್ರಯತ್ನಿಸುತ್ತಿರುತ್ತದೆ. ಆದರೆ ರೇಲಿಂಗ್​ ಮೇಲೆ ಕುಳಿತಿದ್ದ ಬೆಕ್ಕು ಸರಳುಗಳನ್ನು ಹಿಡಿದುಕೊಂಡಿದ್ದ ಮಗುವಿನ ಕೈಗಳನ್ನು ಬಿಡಿಸಿದೆ. ಅಡ್ಡಲಾಗಿ ನಿಂತು ಮಗು ಬಾಲ್ಕನಿಯಿಂದ ಕೆಳಗಿ ಇಣುಕುವುದನ್ನು, ರೇಲಿಂಗ್​ ಹತ್ತುವುದನ್ನು ತಪ್ಪಿಸಿದೆ. Gabriele Corno ಎಂಬವರು ಈ ವಿಡಿಯೋವನ್ನು ಅಕ್ಟೋಬರ್​ 2ರಂದು ತಮ್ಮ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದ್ದು, ಸಿಕ್ಕಾಪಟ್ಟೆ ವೈರಲ್​ ಆಗಿದೆ. ಈ ವಿಡಿಯೋಗೆ 'ದಿ ಬಾಡಿಗಾರ್ಡ್'​ ಎಂದು ಅವರು ಕ್ಯಾಪ್ಶನ್ ನೀಡಿದ್ದಾರೆ.
More