Kannada News  /  Video Gallery  /  Watch: Parked Tractor Turns On Without Driver, Breaks Showroom Glass

Viral Video: ಚಾಲಕನಿಲ್ಲದೇ ಏಕಾಏಕಿ ಶೋ ರೂಂಗೆ ನುಗ್ಗಿದ ಟ್ರ್ಯಾಕ್ಟರ್​..! ಬೆಚ್ಚಿಬಿದ್ದ ಸಿಬ್ಬಂದಿ

06 March 2023, 14:07 IST HT Kannada Desk
06 March 2023, 14:07 IST
  • ಚಪ್ಪಲಿ ಶೋ ರೂಮ್ಂ ಮುಂದೆ ಪಾರ್ಕಿಂಗ್​​ನಲ್ಲಿ ನಿಂತಿದ್ದ ಟ್ರ್ಯಾಕ್ಟರ್​​ವೊಂದು ಚಾಲಕನಿಲ್ಲದೇ ಏಕಾಏಕಿ ಶೋ ರೂಂಗೆ ನುಗ್ಗಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಶೋ ರೂಂನ ಗಾಜಿನ ಬಾಗಿಲು ಒಡೆದು ನುಗ್ಗಿದ ಟ್ರ್ಯಾಕ್ಟರ್​ ಕಂಡು ಶೋ ರೂಂ ಸಿಬ್ಬಂದಿ ಬೆಚ್ಚಿಬಿದ್ದಿದ್ದಾರೆ.
More