ಜಲಮಂಡಳಿ ಬೊಕ್ಕಸಕ್ಕೆ ವಾರ್ಷಿಕ 1 ಸಾವಿರ ಕೋಟಿ ರೂ. ನಷ್ಟ; ಫ್ರೀ ನೀರು ಕ್ಯಾನ್ಸಲ್, ನಷ್ಟ ಸರಿದೂಗಿಸಲು ದರ ಹೆಚ್ಚಳ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಜಲಮಂಡಳಿ ಬೊಕ್ಕಸಕ್ಕೆ ವಾರ್ಷಿಕ 1 ಸಾವಿರ ಕೋಟಿ ರೂ. ನಷ್ಟ; ಫ್ರೀ ನೀರು ಕ್ಯಾನ್ಸಲ್, ನಷ್ಟ ಸರಿದೂಗಿಸಲು ದರ ಹೆಚ್ಚಳ

ಜಲಮಂಡಳಿ ಬೊಕ್ಕಸಕ್ಕೆ ವಾರ್ಷಿಕ 1 ಸಾವಿರ ಕೋಟಿ ರೂ. ನಷ್ಟ; ಫ್ರೀ ನೀರು ಕ್ಯಾನ್ಸಲ್, ನಷ್ಟ ಸರಿದೂಗಿಸಲು ದರ ಹೆಚ್ಚಳ

Jan 29, 2025 04:13 PM IST Manjunath B Kotagunasi
twitter
Jan 29, 2025 04:13 PM IST

  • DCM DK Shivakumar: ಜಲ ಮಂಡಳಿ ವಾರ್ಷಿಕವಾಗಿ ಸುಮಾರು 1000 ಕೋಟಿ ರೂಪಾಯಿ ನಷ್ಟವನ್ನ ಎದುರಿಸುತ್ತಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಬಿಬಿಎಂಪಿ, ಬಿಡಿಎ, ಬಿಡಬ್ಲ್ಯೂಎಸ್ಎಸ್ ಬಿ ಸೇರಿದಂತೆ ಮತ್ತಿತರ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿದ ಅವರು, ಎಲ್ಲಾ ಅಪಾರ್ಟ್ಮೆಂಟ್ ಗಳಿಗೂ ಕಾವೇರಿ ನೀರಿನ ಸಂಪರ್ಕ ಕಡ್ಡಾಯ ಎಂದಿದ್ದಾರೆ. ಇದೇ ವೇಳೆ ನೀರಿನ ದರ ಹೆಚ್ಚಿಸುವ ಬಗ್ಗೆ ಮಾತನಾಡಿದ ಅವರು ನಷ್ಟವನ್ನು ಸರಿದೂಗಿಸಲು ಮತ್ತು ಜನರಿಗೆ ಸೇವೆಯನ್ನು ಒದಗಿಸಲು ಏರಿಕೆ ಅನಿವಾರ್ಯ ಎಂದಿದ್ದಾರೆ. ಏರಿಕೆ ದರದ ಪ್ರಮಾಣ ಎಷ್ಟು ಎಂಬುದು ನಿರ್ಧಾರವಾಗಿಲ್ಲವಾದರೂ ಕನಿಷ್ಠ ದರವನ್ನಾದರೂ ಸಾರ್ವಜನಿಕರು ಪಾವತಿಸಬೇಕೆಂದು ಡಿಕೆ ಶಿವಕುಮಾರ್.

More