ಮಹಾ ಮಳೆಗೆ ಬೆಂಗಳೂರು ತತ್ತರ; ಎಲ್ಲೆಲ್ಲೂ ಕೊಳಚೆ ನೀರು, ಕಸದ ರಾಶಿಯ ಶಿಖರ, ವಿಡಿಯೋ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಮಹಾ ಮಳೆಗೆ ಬೆಂಗಳೂರು ತತ್ತರ; ಎಲ್ಲೆಲ್ಲೂ ಕೊಳಚೆ ನೀರು, ಕಸದ ರಾಶಿಯ ಶಿಖರ, ವಿಡಿಯೋ

ಮಹಾ ಮಳೆಗೆ ಬೆಂಗಳೂರು ತತ್ತರ; ಎಲ್ಲೆಲ್ಲೂ ಕೊಳಚೆ ನೀರು, ಕಸದ ರಾಶಿಯ ಶಿಖರ, ವಿಡಿಯೋ

Published May 21, 2025 04:29 PM IST Prasanna Kumar PN
twitter
Published May 21, 2025 04:29 PM IST

ರಾಜಧಾನಿ ಬೆಂಗಳೂರಿಗೆ ಮಳೆ ಸಾಕಷ್ಟು ಅವಾಂತರಗಳನ್ನ ತಂದೊಡ್ಡಿದೆ. ಕಳೆದ 3-4 ದಿನಗಳಿಂದ ಸುರಿಯುತ್ತಿರುವ ಮಳೆಗೆ ಬೆಂಗಳೂರಿನ ಹಲವು ಪ್ರದೇಶಗಳು ಜಲಾವೃತವಾಗಿದೆ. ಪ್ರತಿಷ್ಠಿತ ಏರಿಯಾಗಳು ನೀರಿನಿಂದಾವೃತವಾಗಿದ್ದು, ಜನಜೀವನ ಸಂಕಷ್ಟಕ್ಕೆ ಸಿಲುಕಿದೆ. ಕಾಲುವೆ ನೀರುಉಕ್ಕಿ ಮನೆಗಳಿಗೆ ಹರಿದ ಪರಿಣಾಮ ಕೊಳಚೆ ನೀರು ತುಂಬಿದೆ. ನಗರದ ತುಂಬೆಲ್ಲಾ ಕಸದ ರಾಶಿ ತುಂಬಿದ್ದು ಬಿಬಿಎಂಪಿಗೆ ಬೃಹತ್ ಸವಾಲಾಗಿದೆ.

More