ದರ್ಶನ್ ಕೈಗೆ ಬೇಡಿ ಹಾಕಿರಲಿಲ್ಲ ಏಕೆ; ಬಳ್ಳಾರಿ ಎಸ್​ಪಿ ಶೋಭಾರಾಣಿ ಸ್ಪಷ್ಟನೆ, ಯಾರೆಲ್ಲಾ ನಟನ ಭೇಟಿಯಾಗಬಹುದು? ವಿಡಿಯೋ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ದರ್ಶನ್ ಕೈಗೆ ಬೇಡಿ ಹಾಕಿರಲಿಲ್ಲ ಏಕೆ; ಬಳ್ಳಾರಿ ಎಸ್​ಪಿ ಶೋಭಾರಾಣಿ ಸ್ಪಷ್ಟನೆ, ಯಾರೆಲ್ಲಾ ನಟನ ಭೇಟಿಯಾಗಬಹುದು? ವಿಡಿಯೋ

ದರ್ಶನ್ ಕೈಗೆ ಬೇಡಿ ಹಾಕಿರಲಿಲ್ಲ ಏಕೆ; ಬಳ್ಳಾರಿ ಎಸ್​ಪಿ ಶೋಭಾರಾಣಿ ಸ್ಪಷ್ಟನೆ, ಯಾರೆಲ್ಲಾ ನಟನ ಭೇಟಿಯಾಗಬಹುದು? ವಿಡಿಯೋ

Published Aug 31, 2024 02:46 PM IST Prasanna Kumar P N
twitter
Published Aug 31, 2024 02:46 PM IST

  • ಪರಪ್ಪನ ಅಗ್ರಹಾರದಿಂದ ಬಳ್ಳಾರಿ ಜೈಲಿಗೆ ದರ್ಶನ್ ಕರೆತರುವ ವೇಳೆ ನಿಯಮ ಉಲ್ಲಂಘಿಸಲಾಗಿದೆ ಮತ್ತು ಬೇಡಿ ಹಾಕಿರಲಿಲ್ಲ ಎಂದು ಕೇಳಿ ಬಂದ ಆರೋಪಕ್ಕೆ ಬಳ್ಳಾರಿ ಎಸ್​ಪಿ ಶೋಭಾರಾಣಿ ಸ್ಪಷ್ಟನೆ ನೀಡಿದ್ದಾರೆ. ಪೊಲೀಸ್ ವರಿಷ್ಠಾಧಿಕಾರಿ ಹೇಳಿದ್ದೇನು? ಇಲ್ಲಿದೆ ವಿವರ.

More