Salman Khan: ಸಲ್ಮಾನ್ ಖಾನ್ ಅವರನ್ನು ಕಾರ್‍‌ನಲ್ಲೇ ಸುಟ್ಟು ಹಾಕ್ತೀವಿ; ಜೀವ ಬೆದರಿಕೆ ಹಿನ್ನೆಲೆ ನಿವಾಸಕ್ಕೆ ಭಾರೀ ಬಿಗಿ ಭದ್ರತೆ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Salman Khan: ಸಲ್ಮಾನ್ ಖಾನ್ ಅವರನ್ನು ಕಾರ್‍‌ನಲ್ಲೇ ಸುಟ್ಟು ಹಾಕ್ತೀವಿ; ಜೀವ ಬೆದರಿಕೆ ಹಿನ್ನೆಲೆ ನಿವಾಸಕ್ಕೆ ಭಾರೀ ಬಿಗಿ ಭದ್ರತೆ

Salman Khan: ಸಲ್ಮಾನ್ ಖಾನ್ ಅವರನ್ನು ಕಾರ್‍‌ನಲ್ಲೇ ಸುಟ್ಟು ಹಾಕ್ತೀವಿ; ಜೀವ ಬೆದರಿಕೆ ಹಿನ್ನೆಲೆ ನಿವಾಸಕ್ಕೆ ಭಾರೀ ಬಿಗಿ ಭದ್ರತೆ

Published Apr 15, 2025 12:08 PM IST Suma Gaonkar
twitter
Published Apr 15, 2025 12:08 PM IST

  • ನಟ ಸಲ್ಮಾನ್ ಗೆ ಮತ್ತೆ ಜೀವಬೆದರಿಕೆ ಬಂದಿದೆ. ಮುಂಬೈನ ವರ್ಲಿ ಟ್ರಾನ್ಸ್ ಪೋರ್ಟನ ಅಧಿಕೃತ ವಾಟ್ಸಾಪ್ ನಂಬರ್‍‌ಗೆ ಸಂದೇಶ ಕಳುಹಿಸಿರುವ ಕಿಡಿಗೇಡಿಗಳು, ಅವರ ವಾಹನವನ್ನೂ ಸುಟ್ಟಾಕುವ ಬೆದರಿಕೆಯೊಡ್ಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಲ್ಮಾನ್ ಖಾನ್ ನಿವಾಸಕ್ಕೆ ಭಾರೀ ಬಿಗಿ ಭದ್ರತೆಯನ್ನ ಕಲ್ಪಿಸಲಾಗಿದೆ

More