ಈ 10 ತಾರೆಯರು  ಹಿಂದೂ ಅಥವಾ ಮುಸಲ್ಮಾನ್ ಅಲ್ಲ

By Umesh Kumar S
Nov 24, 2024

Hindustan Times
Kannada

ನಯನತಾರಾ ಹಿಂದೂಗಳಂತೆ ಕಾಣಿಸಿಕೊಂಡಿರಬಹುದು. ಅವರು ನಿಜವಾಗಿ ಕ್ರಿಶ್ಚಿಯನ್‌. ಈಗ ಸನಾತನ ಧರ್ಮ ಅನುಸರಿಸುತ್ತಿದ್ದಾರೆ.

90ರ ದಶಕದ ಸೂಪರ್ ಹಿಟ್‌ ನಟಿ ನಗ್ಮಾ ಅವರ ತಂದೆ ಮುಸಲ್ಮಾನ್‌. ತಾಯಿ ಹಿಂದೂ. ನಗ್ಮಾ ಕ್ರಿಶ್ಚಿಯನ್‌.

ಕತ್ರಿನಾ ಕೈಫ್ ಅವರ ತಾಯಿ ಕ್ರಿಶ್ಚಿಯನ್. ತಂದೆ ಮುಸ್ಲಿಂ. ಆದರೆ ನಟಿ ಕ್ರಿಶ್ಚಿಯನ್ ಆದರೂ, ಎಲ್ಲ ಧರ್ಮವನ್ನೂ ಅನುಸರಿಸುತ್ತಾರೆ.

ನಟಿ ನರ್ಗೀಸ್ ಫಕ್ರಿ ಹೆಸರು ಗಮನಿಸಿದರೆ ಮುಸಲ್ಮಾನ್‌ ಎಂಬ ಭಾವನೆ ಬರುತ್ತದೆ. ಆದರೆ ಅವರು ಕ್ರಿಶ್ಚಿಯನ್.

ತಮಿಳು ನಟ ವಿಜಯ್ ದಳಪತಿ ಹಿಂದೂ ಅಥವಾ ಮುಸಲ್ಮಾನ್ ಅಲ್ಲ. ಕ್ರಿಶ್ಚಿಯನ್. ಅದನ್ನು ಅವರೇ ಇತ್ತೀಚೆಗೆ ಸಂದರ್ಶನದಲ್ಲಿ ಹೇಳಿದ್ದರು.

ತಮಿಳು ನಟ ಚಿಯಾನ್ ವಿಕ್ರಂ ಅವರ ನಿಜ ಹೆಸರು ಕೆನಡಿ ಜಾನ್‌ ವಿಕ್ಟರ್‌. ಕ್ರಿಶ್ಚಿಯನ್. ಅವರ ಅಪ್ಪ ಕ್ರಿಶ್ಚಿಯನ್, ಅಮ್ಮ ಹಿಂದೂ. 

ಮಲೈಕಾ ಅರೋರಾ ಅವರ ಹೆಸರು ಹಿಂದೂ ಅಥವಾ ಪಂಜಾಬಿ ಎಂದು ಭಾಸವಾಗಬಹುದು ಆದರೆ ಅವರು ಕ್ರಿಶ್ಚಿಯನ್.

ನಟಿ ಆಸಿನ್ ಕ್ಯಾಥೋಲಿಕ್ ಕ್ರಿಶ್ಚಿಯನ್ ಆಗಿದ್ದು, ಹಿಂದೂ ಉದ್ಯಮಿಯನ್ನು ಮದುವೆಯಾಗಿದ್ದಾರೆ.

ನಟಿ ಲಾರಾ ದತ್ತಾ ಅವರ ತಂದೆ ಹಿಂದೂ. ಅವರ ತಾಯಿ ಆಂಗ್ಲೋ-ಇಂಡಿಯನ್ ಕ್ರಿಶ್ಚಿಯನ್. ಲಾರಾ ದತ್ತಾ ಕ್ರಿಶ್ಚಿಯನ್. 

ಹಾಸ್ಯ ನಟ ಜಾನಿ ಲಿವರ್ ಕೂಡ ಕ್ರಿಶ್ಚಿಯನ್. ನಟ ತೆಲುಗು ಕ್ರಿಶ್ಚಿಯನ್ ಕುಟುಂಬದವರು.

ತನಗಿಂತ 7 ವರ್ಷ ದೊಡ್ಡವಳನ್ನು ಪ್ರೀತಿಸುತ್ತಿದ್ದ ಶಿವಂ ದುಬೆ!