ಜಾಬ್‌ ಟ್ರೆಂಡ್‌

ಅತ್ಯಂತ ಬೇಡಿಕೆಯಲ್ಲಿರುವ 10 ಉದ್ಯೋಗ ಕೌಶಲಗಳು

PEXELS

By Praveen Chandra B
Jan 11, 2025

Hindustan Times
Kannada

2030ರ ವೇಳೆ ನೀವು ಉದ್ಯೋಗ ಪಡೆಯಬೇಕಿದ್ದರೆ ಹೊಸ ಕೌಶಲಗಳು ಅಗತ್ಯವಿದೆ. ಅತ್ಯಂತ ಬೇಡಿಕೆಯಲ್ಲಿರುವ ಭವಿಷ್ಯದ ಕೌಶಲಗಳ ಕುರಿತು ವಿವರ ಇಲ್ಲಿ ನೀಡಲಾಗಿದೆ.

PEXELS

ಭವಿಷ್ಯದ ಅವಶ್ಯಕತೆಯನ್ನು ಗಮನದಲ್ಲಿಟ್ಟುಕೊಂಡು ವಿದ್ಯಾರ್ಥಿಗಳು ಮತ್ತು ಉದ್ಯೋಗಿಗಳು ಹೊಸ ಕೌಶಲಗಳನ್ನು ಕಲಿಯಲು ಆದ್ಯತೆ ನೀಡಬೇಕು.

PEXELS

ಕೃತಕ ಬುದ್ಧಿಮತ್ತೆ

ಎಐ ಮತ್ತು ಮೆಷಿನ್‌ ಲರ್ನಿಂಗ್‌ ಕೌಶಲ ಅತ್ಯಂತ ಅಗತ್ಯವಾಗಿದೆ. ಎಐ ಡೆವಲಪರ್‌ಗಳು ಮತ್ತು ಡೇಟಾ ವಿಜ್ಞಾನಿಯಂತಹ ಉದ್ಯೋಗಕ್ಕೆ ಈ ಸ್ಕಿಲ್‌ ಅತ್ಯಗತ್ಯ.

PEXELS

ಸೈಬರ್‌ ಸೆಕ್ಯುರಿಟಿ ಸ್ಕಿಲ್‌ 

ಸೈಬರ್‌ ಸೆಕ್ಯುರಿಟಿ ಸ್ಕಿಲ್‌ ಕೂಡ 2030ಕ್ಕೆ ಅತ್ಯಂತ ಅಗತ್ಯವಿರುವ ಕೌಶಲ. ಹೆಚ್ಚುತ್ತಿರುವ ಸೈಬರ್‌ ದಾಳಿ, ಡೇಟಾ ಬ್ರೀಚ್‌ ಇದಕ್ಕೆ ಕಾರಣ.

PEXELS

ಡೇಟಾ ಅನಾಲಿಸಿಸ್ & ಡೇಟಾ ಸೈನ್ಸ್

ಈ ಸ್ಕಿಲ್‌ಗೆ ಈಗ ಬೇಡಿಕೆಯಿದೆ. ಭವಿಷ್ಯದಲ್ಲಿ ಇದು ಅತ್ಯಂತ ಅಗತ್ಯ ಕೌಶಲವಾಗಲಿದೆ. 

PEXELS

ರಿನೀವೆಬಲ್‌ ಫ್ಯೂಯೆಲ್‌ ಎಂಜಿನಿಯರಿಂಗ್‌

ಈಗ ನವೀಕರಿಸಬಹುದಾದ ಇಂಧನಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಸೌರ, ಪವನ, ಹಸಿರು ತಂತ್ರಜ್ಞಾನ ಕ್ಷೇತ್ರಗಳಿಗೆ ಭವಿಷ್ಯದಲ್ಲಿ ಆದ್ಯತೆ ಹೆಚ್ಚಲಿದೆ.

PEXELS

ಟ್ಯಾಲೆಂಟ್ ಮ್ಯಾನೇಜ್‌ಮೆಂಟ್‌

ಟ್ಯಾಲೆಂಟ್ ಮ್ಯಾನೇಜ್‌ಮೆಂಟ್‌ ಕೂಡ ಭವಿಷ್ಯದ ಬಹುಬೇಡಿಕೆಯ ಉದ್ಯೋಗ ಕೌಶಲವಾಗಿದೆ. 

PEXELS

ರೊಬೊಟಿಕ್ಸ್ & ಆಟೋಮೇಷನ್

ಉತ್ಪಾದನೆ, ಆರೋಗ್ಯ, ರಕ್ಷಣೆ, ಕೈಗಾರಿಕಾ ಕ್ಷೇತ್ರಗಳಲ್ಲಿ ರೋಬೋಟಿಕ್ಸ್‌ ಮತ್ತು ಆಟೋಮೇಷನ್‌ ಕ್ರಾಂತಿಯುಂಟು ಮಾಡುತ್ತಿದೆ. ಹೀಗಾಗಿ ಈ ಕೌಶಲ ಭವಿಷ್ಯದಲ್ಲಿ ಅತ್ಯಂತ ಅಗತ್ಯವಾಗಿದೆ.

PEXELS

ಕ್ಲೌಡ್ ಕಂಪ್ಯೂಟಿಂಗ್

ಭವಿಷ್ಯದಲ್ಲಿ ಕ್ಲೌಡ್‌ ಕಂಪ್ಯೂಟಿಂಗ್‌ ಸ್ಕಿಲ್‌ಗೆ ಬೇಡಿಕೆ ಹೆಚ್ಚಿರಲಿದೆ. 

PINTEREST

ಬ್ಲಾಕ್ ಚೈನ್ ತಂತ್ರಜ್ಞಾನ

ಹಣಕಾಸು, ರಿಯಲ್‌ ಎಸ್ಟೇಟ್‌ ಸೇರಿದಂತೆ ಹಲವು ಕ್ಷೇತ್ರಗಲ್ಲಿ ಬ್ಲ್ಯಾಕ್‌ಚೈನ್‌ ಪರಿವರ್ತನೆ ಉಂಟು ಮಾಡಬಹುದು. ಹೀಗಾಗಿ, ಈ ಬ್ಲ್ಯಾಕ್‌ಚೈನ್‌ ಕೌಶಲಗಳಿಗೆ ಬೇಡಿಕೆ ಹೆಚ್ಚಿರಲಿದೆ.

PEXELS

ಇಮೋಷನಲ್‌ ಇಂಟಲಿಜೆನ್ಸ್‌

ಇಕ್ಯೂ ಎಂಬ ಕೌಶಲ ಕೂಡ ಭವಿಷ್ಯದಲ್ಲಿ ಅತ್ಯಂತ ಅಗತ್ಯವಾಗಿರುವ ಕೌಶಲವಾಗಲಿದೆ.

PEXELS

ಡಿಜಿಟಲ್‌ ಕಂಟೆಂಟ್‌

ಈ ಡಿಜಿಟಲ್‌ ಯುಗದಲ್ಲಿ ಡಿಜಿಟಲ್‌ ಕಂಟೆಂಟ್‌ ಅಭಿವೃದ್ಧಿಯು ಅವಶ್ಯ ಸ್ಕಿಲ್‌ ಆಗಿದೆ.  

PEXELS

ವಿರುಷ್ಕಾ ದಂಪತಿ ಭೇಟಿ ಕೊಟ್ಟ ಆಧ್ಯಾತ್ಮಿಕ ಸ್ಥಳಗಳಿವು