ಇದು 74ನೇ ಗಣರಾಜ್ಯೋತ್ಸವನಾ ಅಥವಾ 75ನೇ ಗಣರಾಜ್ಯೋತ್ಸವನಾ? 

By Meghana B
Jan 25, 2024

Hindustan Times
Kannada

ಪ್ರತಿವರ್ಷ ಗಣರಾಜ್ಯೋತ್ಸವವನ್ನ ಆಚರಿಸುತ್ತೇವೆ. ಆದ್ರೂ ನಮಗೆ ಪ್ರತಿ ಸಾರಿ ಇದು ಎಷ್ಟನೇ ಗಣರಾಜ್ಯೋತ್ಸವ ಎಂದು ಕನ್​ಫ್ಯೂಸ್​ ಆಗುತ್ತದೆ

ಈ ಬಾರಿ ಕೂಡ ಹಾಗೇ ಆಗಿದೆ ನೋಡಿ. ಇದು 74ನೇ ಗಣರಾಜ್ಯೋತ್ಸವನಾ ಅಥವಾ 75ನೇ ಗಣರಾಜ್ಯೋತ್ಸವನಾ? ಅಂತ ಜನರು ಗೊಂದಲಕ್ಕೊಳಗಾಗಿದ್ದಾರೆ.

ನಿಮ್ಮ ಗೊಂದಲ ಬಗೆಹರಿಸಲು ನಾವಿದ್ದೇವೆ. 2024ರಲ್ಲಿ ನಾವು ಆಚರಿಸುತ್ತಿರುವ ಈ ಗಣರಾಜ್ಯೋತ್ಸವು 75ನೇ ಗಣರಾಜ್ಯೋತ್ಸವ ಆಗಿದೆ. 

1950ರ ಜನವರಿ 26 ರಂದು ಭಾರತದ ಸಂವಿಧಾನವನ್ನು ಜಾರಿಗೆ ತರಲಾಯಿತು. ಹೀಗಾಗಿ ಈ ದಿನವನ್ನು ಗಣರಾಜ್ಯೋತ್ಸವ ಎಂದು ಆಚರಿಸಿಕೊಂಡು ಬರಲಾಗಿದೆ. 

ಒಂದು ವಿಶೇಷ ದಿನಕ್ಕೂ, ಅದರ ವಾರ್ಷಿಕೋತ್ಸವಕ್ಕೂ ವ್ಯತ್ಯಾಸವಿದೆ. ಸಂವಿಧಾನ ಜಾರಿಗೆ ಬಂದ ದಿನದ ಲೆಕ್ಕದಲ್ಲಿ ಇದು 75ನೇ ಗಣತಂತ್ರ ದಿನವಾಗಿದೆ. ವಾರ್ಷಿಕೋತ್ಸವದ ಲೆಕ್ಕಕ್ಕಾದರೆ ಇದು 74ನೇದು. 

ಪುಷ್ಪ 2 ಬಿಡುಗಡೆಗೆ ಮುನ್ನ ಶ್ರೀಲೀಲಾ ನಟನೆಯ ಈ ಸಿನಿಮಾಗಳನ್ನು ಕಣ್ತುಂಬಿಕೊಳ್ಳಿ