ಅಮೆರಿಕ ಚುನಾವಣೆ 2024 ತಿಳಿದಿರಬೇಕಾದ 10 ಮುಖ್ಯ ಅಂಶಗಳಿವು
By Umesh Kumar S
Nov 05, 2024
Hindustan Times
Kannada
ಅಮೆರಿಕ ಅಧ್ಯಕ್ಷೀಯ ಚುನಾವಣೆ 4 ವರ್ಷಗಳಿಗೊಮ್ಮೆ ನಡೆಯುತ್ತದೆ. ನವೆಂಬರ್ 1ರ ನಂತರ ಬರುವ ಮೊದಲ ಮಂಗಳವಾರ.
ಈ ಸಲ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಅಧಿಕೃತ ಮತದಾನ ದಿನ ನವೆಂಬರ್ 5 ( ತಿಂಗಳ ಮೊದಲ ಮಂಗಳವಾರ).
ಮತದಾನ ಪ್ರಕ್ರಿಯೆ ಮುಗಿದ ಕೂಡಲೇ ಮತ ಎಣಿಕೆ ಶುರುವಾಗುತ್ತದೆ. ಎಲ್ಲ ರಾಜ್ಯಗಳಲ್ಲೂ ಒಂದೇ ಸಲ ಮತದಾನ ನಡೆಯುವುದಿಲ್ಲ.
ಡೆಮಾಕ್ರಟಿಕ್ ಪಾರ್ಟಿ ಅಭ್ಯರ್ಥಿಯಾಗಿ ಹಾಲಿ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅಧ್ಯಕ್ಷೀಯ ಚುನಾವಣೆ ಎದುರಿಸುತ್ತಿದ್ದಾರೆ.
ಕಮಲಾ ಹ್ಯಾರಿಸ್ ಅವರ ಸಹವರ್ತಿಯಾಗಿ ಉಪಾಧ್ಯಕ್ಷ ಸ್ಥಾನಕ್ಕೆ ಮಿನ್ನೆಸೋಟಾ ಗವರ್ನರ್ ಟಿಮ್ ವಾಲ್ಝ್ ಕಣದಲ್ಲಿದ್ದಾರೆ.
ರಿಪಬ್ಲಿಕನ್ ಪಾರ್ಟಿ ಅಭ್ಯರ್ಥಿಯಾಗಿ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಿದ್ದಾರೆ.
ಟ್ರಂಪ್ ಅವರ ಸಹವರ್ತಿಯಾಗಿ ಉಪಾಧ್ಯಕ್ಷ ಸ್ಥಾನಕ್ಕೆ ಓಹಿಯೋ ಸೆನೆಟರ್ ಜೆಡಿ ವಾನ್ಸ್ ಕಣದಲ್ಲಿದ್ದಾರೆ.
ಡೆಮಾಕ್ರಟ್ಸ್ - ಉದಾರವಾದಿ ರಾಜಕೀಯ ಪಕ್ಷ. ನಾಗರಿಕ ಹಕ್ಕು, ಸಾಮಾಜಿಕ ಸುರಕ್ಷೆ ಪ್ರತಿಪಾದಿಸುವವರು
ರಿಪಬ್ಲಿಕನ್ಸ್ - ಸಂಪ್ರದಾಯವಾದಿ ರಾಜಕೀಯ ಪಕ್ಷ- ಕಡಿಮೆ ತೆರಿಗೆ, ಕಡಿಮೆ ಸರ್ಕಾರ ಪ್ರತಿಪಾದನೆ, ಗನ್ ಹಕ್ಕು ಕಡಿಮೆಯಾಗಬೇಕು ಎನ್ನುವವರು
18 ವರ್ಷ ಮೇಲ್ಪಟ್ಟ ಅರ್ಹ ಅಮೆರಿಕನ್ ಮತದಾರರು ಮತಚಲಾಯಿಸಬಹುದು.
2025ರ ಜನವರಿ 6ರಂದು ಅಧಿಕೃತ ಫಲಿತಾಂಶ ಘೋಷಣೆ, ಜನವರಿ 20ಕ್ಕೆ ಹೊಸ ಸರ್ಕಾರ ರಚನೆಯಾಗುತ್ತೆ.
ಪಿಂಕ್-ಬಾಲ್ ಟೆಸ್ಟ್‌ನಲ್ಲಿ ಭಾರತದ ದಾಖಲೆ ಹೀಗಿದೆ
AFP
ಮುಂದಿನ ಸ್ಟೋರಿ ಕ್ಲಿಕ್ ಮಾಡಿ