ಕಡಲು ಇಷ್ಟಪಡುವವರು ಭಾರತದ ಈ 5 ದ್ವೀಪಗಳನ್ನು ಮಿಸ್‌ ಮಾಡಬೇಡಿ

PEXELS

By Praveen Chandra B
Dec 25, 2024

Hindustan Times
Kannada

ಕರ್ನಾಟಕದ ನೇತ್ರಾಣಿ ದ್ವೀಪ, ಅಂಡಮಾನ್‌ ದ್ವೀಪಗಳು, ಲಕ್ಷದ್ವೀಪಗಳು ಸೇರಿದಂತೆ ಹಲವು ದ್ವೀಪಗಳ ಪರಿಚಯ ಇಲ್ಲಿ ನೀಡಲಾಗಿದೆ. ಕರ್ನಾಟಕದ ನೇತ್ರಾಣಿಯು ದೊಡ್ಡ ಮೀನುಗಳನ್ನು ನೋಡಲು ಸೂಕ್ತವಾಗಿದೆ. ಗೋವಾದ ಬೀಚ್‌ ಮೋಜಿಗೆ ಉತ್ತಮವಾಗಿದೆ.

PEXELS, Digit Insurance

ಭಾರತದ ಸಮುದ್ರದ ಜೀವನವನ್ನು ಅನುಭವಿಸಲು  5 ಅತ್ಯುತ್ತಮ ತಾಣಗಳ ವಿವರ ಇಲ್ಲಿ ನೀಡಲಾಗಿದೆ. 

PEXELS

ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪಗಳು: ಅದ್ಭುತ ಹವಳದ ದಿಬ್ಬಗಳು ಮತ್ತು ವೈವಿಧ್ಯಮಯ ಸಮುದ್ರ ಜೀವಿಗಳಿಗೆ ಹೆಸರುವಾಸಿ. ಸ್ಕೂಬಾ ಡೈವಿಂಗ್ ಇತ್ಯಾದಿಗಳಿಗೂ ಅವಕಾಶವಿದೆ. 

PEXELS

ಲಕ್ಷದ್ವೀಪ: ಸುಂದರವಾದ ಹವಳಗಳಿಗೆ ಹೆಸರುವಾಸಿಯಾಗಿರುವ ಲಕ್ಷದ್ವೀಪವು ಸ್ಕೈಡೈವರ್‌ಗಳ ಸ್ವರ್ಗ ಎನ್ನಬಹುದು. ಈ ಕಡಲಿನಲ್ಲಿ ಸಮುದ್ರ ಜೀವವೈವಿಧ್ಯತೆ ಶ್ರೀಮಂತವಾಗಿದೆ.

PEXELS

ನೇತ್ರಾಣಿ ದ್ವೀಪ: ಕರ್ನಾಟಕದ ನೇತ್ರಾಣಿ ದ್ವೀಪವು ಕನ್ನಡಿಯಂತಹ ಸ್ಪಷ್ಟವಾದ ನೀರು ಮತ್ತು ಹೇರಳವಾದ ಸಮುದ್ರ ಜೀವಿಗಳಿಂದಾಗಿ ಜನಪ್ರಿಯತೆ ಪಡೆದಿದೆ. ಡೈವಿಂಗ್‌ ಮಾಡುವಾಗ  ಬರಾಕುಡಾಸ್ ಮತ್ತು ತಿಮಿಂಗಿಲ, ಶಾರ್ಕ್‌ಗಳನ್ನೂ ನೋಡಬಹುದು.

PEXELS

ಪಾಂಡಿಚೇರಿ: ಈ ಹಿಂದಿನ ಫ್ರೆಂಚ್ ವಸಾಹತು ಪ್ರದೇಶವಾದ ಬಂಗಾಳ ಕೊಲ್ಲಿಯಲ್ಲಿ ಅತ್ಯುತ್ತಮ ಡೈವಿಂಗ್ ತಾಣಗಳು ಇವೆ.

PEXELS

ಗೋವಾ:  ಬೀಚ್‌ಗಳ ಹೊರತಾಗಿ ಗೋವಾದಲ್ಲಿ ದ್ವೀಪವೂ ಇದೆ. ಗ್ರಾಂಡೆ ದ್ವೀಪದ ಸುತ್ತ ಸ್ಕೂಬಾ ಡೈವಿಂಗ್‌ ಅನುಭವ ಪಡೆಯಬಹುದು. ಮುಳುಗಿರುವ ಹಡಗುಗಳು, ವರ್ಣರಂಜಿತ ಸಮುದ್ರ ಜೀವಿಗಳನ್ನು ಕಣ್ತುಂಬಿಕೊಳ್ಳಬಹುದು.

PEXELS

ಜಯ್ ಶಾ ಸ್ಥಾನ ತುಂಬಿದ ದೇವಜಿತ್ ಸೈಕಿಯಾ ಯಾರು?