ಟಿ20 ವಿಶ್ವಕಪ್‌ನಲ್ಲಿ ಹೆಚ್ಚು ರನ್ ಗಳಿಸಿದ ಭಾರತದ 5 ಬ್ಯಾಟರ್ಸ್
ICC
By Prasanna Kumar P N Jan 08, 2024
Hindustan Times Kannada
ವಿರಾಟ್ ಕೊಹ್ಲಿ: 27 ಪಂದ್ಯಗಳಲ್ಲಿ ಬ್ಯಾಟ್ ಬೀಸಿದ್ದು, 81.50ರ ಬ್ಯಾಟಿಂಗ್ ಸರಾಸರಿಯಲ್ಲಿ 1141 ರನ್ ಗಳಿಸಿದ್ದಾರೆ. 14 ಅರ್ಧಶತಕ ಸಿಡಿಸಿದ್ದಾರೆ. ವಿಶ್ವ ಕ್ರಿಕೆಟ್‌ನಲ್ಲೂ ಕೊಹ್ಲಿಯೇ ಅಧಿಕ ರನ್ ಗಳಿಸಿದ ಆಟಗಾರ.
ರೋಹಿತ್ ಶರ್ಮಾ: 36 ಪಂದ್ಯಗಳಲ್ಲಿ 34.39ರ ಸರಾಸರಿಯಲ್ಲಿ 963 ರನ್ ಚಚ್ಚಿದ್ದಾರೆ. 9 ಅರ್ಧಶತಕ ಕೂಡ ಸಿಡಿಸಿದ್ದಾರೆ.
ಯುವರಾಜ್ ಸಿಂಗ್: 31 ಪಂದ್ಯಗಳಲ್ಲಿ 23.72ರ ಬ್ಯಾಟಿಂಗ್ ಸರಾಸರಿಯಲ್ಲಿ 593 ರನ್ ಗಳಿಸಿದ್ದಾರೆ. 4 ಅರ್ಧಶತಕ ಸಿಡಿಸಿದ್ದಾರೆ.
ಎಂಎಸ್ ಧೋನಿ: 33 ಪಂದ್ಯಗಳಲ್ಲಿ 35.26ರ ಬ್ಯಾಟಿಂಗ್ ಸರಾಸರಿಯಲ್ಲಿ 529 ರನ್ ಬಾರಿಸಿದ್ದಾರೆ. ಆದರೆ ಅವರು ಒಂದೇ ಒಂದು ಅರ್ಧಶತಕ ಸಿಡಿಸಿಲ್ಲ.
ಗೌತಮ್ ಗಂಭೀರ್: 20 ಪಂದ್ಯಗಳಲ್ಲಿ 26.20ರ ಬ್ಯಾಟಿಂಗ್ ಸರಾಸರಿಯಲ್ಲಿ 524 ರನ್ ಬಾರಿಸಿದ್ದಾರೆ. 4 ಅರ್ಧಶತಕ ಚಚ್ಚಿದ್ದಾರೆ.
ಚಳಿ ಜೋರಾಗಿದೆ, ಸ್ವೆಟರ್ ಖರೀದಿಸುವ ಪ್ಲಾನ್ ಇದ್ದರೆ ಈ ವಿಚಾರ ಗಮನದಲ್ಲಿರಲಿ