ರಶ್ಮಿಕಾ ಮಂದಣ್ಣ ಮುಂಬರುವ ಚಿತ್ರಗಳು
By Jayaraj
Dec 05, 2024
Hindustan Times
Kannada
ಅಲ್ಲು ಅರ್ಜುನ್ ಜೊತೆಗೆ ನಟಿಸಿದ ಪುಷ್ಪಾ 2 ಚಿತ್ರ ತೆರೆಕಂಡಿದ್ದು, ರಶ್ಮಿಕಾ ಮಂದಣ್ಣ ನಟನೆಗೆ ಅಭಿಮಾನಿಗಳು ಮೆಚ್ಚಿದ್ದಾರೆ.
ಇದೀಗ ರಶ್ಮಿಕಾ ಅವರ ಮುಂದಿನ ಚಿತ್ರಗಳಿಗೆ ಕಾತರ ಶುರುವಾಗಿದೆ. ಮಂದಣ್ಣ ನಟಿಸುತ್ತಿರುವ ಮುಂದಿನ ಚಿತ್ರಗಳ ಪಟ್ಟಿ ಇಲ್ಲಿದೆ.
ಶೇಖರ್ ಕಮ್ಮುಲ ನಿರ್ದೇಶನದ 'ಕುಬೇರ' ಚಿತ್ರದಲ್ಲಿ ಧನುಷ್ ಜೊತೆಗೆ ಮತ್ತು ರಶ್ಮಿಕಾ ನಟಿಸಿದ್ದಾರೆ.
ಶಾಂತರುಬನ್ ನಿರ್ದೇಶನದ, 'ರೈನ್‌ಬೋ' ತಮಿಳು-ತೆಲುಗು ಚಿತ್ರದಲ್ಲಿ ರಶ್ಮಿಕಾ ನಟಿಸಿದ್ದಾರೆ.
'ಛಾವಾ' ಚಿತ್ರದಲ್ಲಿ ಅವರು ಯೇಸುಬಾಯಿ ಭೋಸಲೆ ಪಾತ್ರವನ್ನು ರಶ್ಮಿಕಾ ನಿರ್ವಹಿಸಿದ್ದಾರೆ. ಲಕ್ಷ್ಮಣ್ ಉಟೇಕರ್ ಸಿನಿಮಾ ನಿರ್ದೇಶನ ಮಾಡಿದ್ದಾರೆ.
ದಿ ಗರ್ಲ್‌ಫ್ರೆಂಡ್ ಥ್ರಿಲ್ಲರ್ ಚಿತ್ರದಲ್ಲಿ ನಟ ರಾಹುಲ್ ರವೀಂದ್ರನ್ ಅವರೊಂದಿಗೆ ರಶ್ಮಿಕಾ ನಟಿಸಿದ್ದಾರೆ.
'ಸಿಕಂದರ್' ಚಿತ್ರದಲ್ಲಿ ಸಲ್ಮಾನ್ ಖಾನ್ ಜೊತೆ ರಶ್ಮಿಕಾ ಮಂದಣ್ಣ ತೆರೆ ಹಂಚಿಕೊಳ್ಳಲಿದ್ದಾರೆ.
Instagram
ಬಂಗಾರದ ಗೊಂಬೆಯಂತೆ ಕಂಗೊಳಿಸಿದ ಚಾರು; ಸೀರೆಯಲ್ಲ ಈಗ ಗೌನ್‌ನಲ್ಲಿ ಮೌನ ಗುಡ್ಡೇಮನೆ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ