ಆರುಷ್‌ನಿಂದ ವೇದಾಂತವರೆಗೆ; ಅದೃಷ್ಟ ಸಂಕೇತಿಸುವ ಮಕ್ಕಳ ಹೆಸರುಗಳಿವು

By Raghavendra M Y
Jun 24, 2024

Hindustan Times
Kannada

ಆರುಷ್: ಇದರ ಅರ್ಥ ಸೂರ್ಯನ ಮೊದಲ ಕಿರಣ. ಹೊಸ ಆರಂಭ ಮತ್ತು ಅದೃಷ್ಟದ ಸಂಕೇತವಾಗಿದೆ

ಆಶಿ: ಸಂಸ್ಕೃತದಿಂದ ಸ್ಮೈಲ್ ಅಥವಾ ಸಂತೋಷ ಎಂಬ ಅರ್ಥವನ್ನು ನೀಡುತ್ತೆ. ಸಂತೋಷ ಮತ್ತು ಅದೃಷ್ಟವನ್ನು ಸೂಚಿಸುತ್ತದೆ

ಮಾನಸಿ: ಸಂಸ್ಕೃತದಲ್ಲಿ ಅದೃಷ್ಟ ಅಥವಾ ಆಶೀರ್ವಾದ ಎಂಬರ್ಥವನ್ನು ಕೊಡುತ್ತೆ. ಇದು ಕೂಡ ಅದೃಷ್ಟದ ಸಂಕೇತವಾಗಿದೆ

ಆದಿ: ಪ್ರಾರಂಭ ಅಥವಾ ಮೊದಲು ಎಂಬ ಅರ್ಥವನ್ನು ನೀಡುತ್ತೆ. ಅದೃಷ್ಟ ಪ್ರಯಾಣದ ಆರಂಭವನ್ನು ಸೂಚಿಸುತ್ತೆ

ಅಸೋಹಿ: ಸಂಸ್ಕೃತದಲ್ಲಿ ಆರೋಹಣ ಎಂದರ್ಥ. ಇದು ಮಂಗಳಕರವನ್ನು ಪ್ರತಿನಿಧಿಸುತ್ತದೆ

ಧೃತಿ: ಧೈರ್ಯ ಅಥವಾ ಸ್ಥೈರ್ಯ ಎಂಬ ಅರ್ಥವನ್ನು ನೀಡುತ್ತೆ. ಇದು ಶಕ್ತಿ ಮತ್ತು ಅದೃಷ್ಟದ ಸಂಕೇತವಾಗಿದೆ

ಸೌಮ್ಯ: ಶಾಂತಿ ಮತ್ತು ಅದೃಷ್ಟವನ್ನು ಸೂಚಿಸುತ್ತೆ. ಶಾಂತ ಅಥವಾ ಪ್ರಶಾಂತದ ಅರ್ಥವನ್ನು ನೀಡುತ್ತೆ

ವೇದಾಂತ: ಪುರಾತನ ಹಿಂದೂ ಗ್ರಂಥಗಳಿಂದ ಪಡೆಯಲಾದ ಹೆಸರಿದು. ಇದರ ಅರ್ಥ ಜ್ಞಾನ, ಬುದ್ಧಿವಂತಿಕೆ ಮತ್ತು ಮಂಗಳಕರವನ್ನು ಸೂಚಿಸುತ್ತದೆ

ಲಕ್ಷ್ಯ: ಸಂಸ್ಕೃತದಲ್ಲಿ ಗುರಿ ಅಥವಾ ಯಶಸ್ಸಿನ ಸಂಕೇತ ಲಕ್ಷ್ಯ. ಇದು ಕೂಡ ಅದೃಷ್ಟದ ಸಂಕೇತವಾಗಿದೆ

ವರುಣ್: ಇದರ ಅರ್ಥ ದೇವರ ನೀರು. ಸಮೃದ್ಧಿಯ ಸಂಕೇತವೂ ಆಗಿದೆ

ಎಚ್ಚರ! 

ನಿಮ್ಮ ನಾಯಿಗೆ ಈ ಆಹಾರಗಳನ್ನು ಯಾವತ್ತೂ ಕೊಡಲೇಬೇಡಿ

PEXELS