ಚಾಣಕ್ಯ ನೀತಿ: ಇಂಥ ಪುರುಷರನ್ನು ಮಹಿಳೆಯರು ಬೇಗ ಇಷ್ಟಪಡ್ತಾರೆ

By Prasanna Kumar P N
Sep 08, 2024

Hindustan Times
Kannada

ನೀತಿ ಶಾಸ್ತ್ರದ ಮಹಾನ್ ವಿದ್ವಾಂಸ ಆಚಾರ್ಯ ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ ಮಹಿಳೆಯರು ತುಂಬಾ ಇಷ್ಟಪಡುವ ಪುರುಷರ ಕೆಲವು ಗುಣಗಳನ್ನು ಉಲ್ಲೇಖಿಸಿದ್ದಾರೆ.

ಆಚಾರ್ಯ ಚಾಣಕ್ಯ ಹೇಳುವ ಮಹಿಳೆಯರು, ಪುರುಷರಲ್ಲಿನ ಯಾವ ಗುಣಗಳನ್ನು ಇಷ್ಟಪಡುತ್ತಾರೆ ಎಂಬುದನ್ನು ಈ ಮುಂದೆ ನೋಡೋಣ.

ಪ್ರಾಮಾಣಿಕತೆ, ಹೆಚ್ಚು ಶ್ರಮ ವಹಿಸುವ ಪುರುಷರು ಮಹಿಳೆಯರನ್ನು ಹೆಚ್ಚು ಆಕರ್ಷಿಸುತ್ತಾರೆ ಎನ್ನುವುದು ಚಾಣಕ್ಯನ ಮಾತು.

ಆಚಾರ್ಯ ಚಾಣಕ್ಯರ ಪ್ರಕಾರ, ಮಹಿಳೆಯರು ಶಾಂತ ಮತ್ತು ಸಂಯೋಜಿತ ಪುರುಷರನ್ನೂ ಬಲು ಇಷ್ಟಪಡುತ್ತಾರೆ.

ಉತ್ತಮ ಶ್ರವಣ ಸಾಮರ್ಥ್ಯವನ್ನು ಹೊಂದಿರುವ ವ್ಯಕ್ತಿ. ಅಂದರೆ ಆತ ಒಳ್ಳೆಯ ಕೇಳುಗ, ಹೆಂಗಸರ ಅಚ್ಚುಮೆಚ್ಚಿನವನಾಗಬಲ್ಲ.

ತಮ್ಮ ಅಭಿಪ್ರಾಯಗಳನ್ನು ಜನರ ಮುಂದೆ ಚೆನ್ನಾಗಿ ಪ್ರಸ್ತುತಪಡಿಸುವ ನಿಷ್ಣಾತ ವ್ಯಕ್ತಿಯನ್ನು ಮದುವೆಯಾಗಲು ಬಯಸುತ್ತಾರೆ.

ಪ್ರೀತಿಯಲ್ಲಿ ನಿಷ್ಠತೆ ತೋರುವ ಪುರುಷರನ್ನು ಮಹಿಳೆಯರು ಸಹ ಇಷ್ಟಪಡುತ್ತಾರೆ.

ಎಚ್ಚರ! 

ನಿಮ್ಮ ನಾಯಿಗೆ ಈ ಆಹಾರಗಳನ್ನು ಯಾವತ್ತೂ ಕೊಡಲೇಬೇಡಿ

PEXELS