ಕಿರುತೆರೆ ಮೂಲಕ ಕರುನಾಡಿನ ಮನೆ ಮಂದಿಗೆ ಹತ್ತಿರವಾದವರು ನಟಿ ಭವ್ಯಾ ಗೌಡ
By Manjunath B Kotagunasi
Apr 26, 2025
Hindustan Times
Kannada
ಕಲರ್ಸ್ ಕನ್ನಡದ ಗೀತಾ ಧಾರಾವಾಹಿ ಮೂಲಕವೇ ಗುರುತಿಸಿಕೊಂಡವರು ಈ ಬೆಡಗಿ
ಇದೀಗ ಇದೇ ನಟಿ ಬಿಗ್ ಬಾಸ್ ಕನ್ನಡ 11ರ ಮೂಲಕ ಹೆಚ್ಚು ಮುನ್ನೆಲೆಗೆ ಬಂದವರು
ಕರ್ಣ ಹೊಸ ಸೀರಿಯಲ್ ಮೂಲಕ ಇದೀಗ ಜೀ ಕನ್ನಡಕ್ಕೆ ಎಂಟ್ರಿಕೊಡುತ್ತಿದ್ದಾರೆ
ಕನ್ನಡತಿ ಖ್ಯಾತಿಯ ಕಿರಣ್ ರಾಜ್ ಕರ್ಣ ಸೀರಿಯಲ್ ಮೂಲಕ ಕಂಬ್ಯಾಕ್ ಮಾಡುತ್ತಿದ್ದಾರೆ
ಇನ್ನೇನು ಮೇ ತಿಂಗಳಿಂದ ಕರ್ಣ ಸೀರಿಯಲ್ ಶುರುವಾಗುವ ಸಾಧ್ಯತೆ ಇದೆ
ಇತ್ತ ಇನ್‌ಸ್ಟಾಗ್ರಾಂನಲ್ಲಿ ಸಕ್ರಿಯರಿರುವ ಭವ್ಯಾ ಇದೀಗ ಫೋಟೋ ಗೊಂಚಲೊಂದನ್ನು ಶೇರ್ ಮಾಡಿದ್ದಾರೆ.
ಲೆಹಂಗಾ ಕಾಸ್ಟ್ಯೂಮ್‌ನಲ್ಲಿ ಮೂಗಿಗೆ ಅಂದದ ಮೂಗುತಿ ಸಿಕ್ಕಿಸಿಕೊಂಡು ಚೆಂದದ ಪೋಸ್ ನೀಡಿದ್ದಾರೆ.
ನಟಿಯ ಈ ಫೋಟೋಗಳಿಗೆ ನೆಟ್ಟಿಗರಿಂದ ಮೆಚ್ಚುಗೆಯ ಕಾಮೆಂಟ್‌ಗಳು ಸಂದಾಯವಾಗುತ್ತಿವೆ
ಸುಂದರಿ, ಬ್ಯೂಟಿ, ದೇವತೆ ಎಂಬಿತ್ಯಾದಿ ಕಾಮೆಂಟ್‌ಗಳ ಮೂಲಕ ಕಾಂಪ್ಲಿಮೆಂಟ್ ನೀಡುತ್ತಿದ್ದಾರೆ
ಹೆಚ್ಚಿನ ಅವಕಾಶಗಳು ಸಿಗುತ್ತವೆ; ಮೇ 14ರ ಬುಧವಾರದ ದಿನ ಭವಿಷ್ಯ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ