ಸಾಂಪ್ರದಾಯಿಕ ಉಡುಗೆಯಲ್ಲಿ ಸಿಂಗಾರಗೊಂಡ ಮಹಾನಟಿ ಗಗನ 

By Suma Gaonkar
Jan 23, 2025

Hindustan Times
Kannada

ಮಹಾನಟಿ ಖ್ಯಾತಿಯ ಗಗನಾ ಸಾಂಪ್ರದಾಯಿಕ ಉಡುಗೆ ತೊಟ್ಟಿದ್ದಾರೆ

ಸೀರೆಯಲ್ಲಿ ಅಂದವಾಗಿ ಕಾಣುತ್ತಿದ್ದಾರೆ

ತೂಗುಯ್ಯಾಲೆ ಹಿಡಿದ ಫೋಟೋ ಎಲ್ಲೆಡೆ ವೈರಲ್ ಆಗುತ್ತಿದೆ

ಉದ್ದನೆಯ ಜಡೆ, ಮಲ್ಲಿಗೆ ಹೂವು, ಆಭರಣಗಳನ್ನು ತೊಟ್ಟು ಫೋಟೋಗೆ ಪೋಸ್‌ ನೀಡಿದ್ದಾರೆ

ನಟನೆ ಮಾತ್ರವಲ್ಲ ಗಿಲ್ಲಿ ನಟನೊಟ್ಟಿನ ಇವರ ಕಾಮಿಡಿ ಕೂಡ ಜನರ ಮನ ಗೆದ್ದಿದೆ

Enter text Here

ಈ ಎಲ್ಲ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ

ಈ ರಾಡಿಕ್ಸ್ ಸಂಖ್ಯೆಯ ಜನರು ಶನಿದೇವನ ಪ್ರೀತಿಪಾತ್ರರು