ನಟಿ ಜ್ಯೋತಿ ರೈ ಹಂಚಿಕೊಂಡ ಸ್ಪೂರ್ತಿದಾಯಕ ನುಡಿಮುತ್ತುಗಳು; ನಿಮಗೂ ಸ್ಪೂರ್ತಿಯಾಗಬಲ್ಲದು

By Praveen Chandra B
Nov 29, 2024

Hindustan Times
Kannada

ನಟಿ ಜ್ಯೋತಿ ರೈ (ಜ್ಯೋತಿ ಪೂರ್ವಜ್‌) ಸ್ಪೂರ್ತಿದಾಯಕ ನುಡಿಮುತ್ತುಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಬದುಕಿನ ಕುರಿತು ಭರವಸೆ ಹೆಚ್ಚಿಸುವ ಈ ಕೋಟ್‌ಗಳು ನಿಮಗೂ ಸ್ಪೂರ್ತಿಯಾಗಬಲ್ಲದು. ಆ ನುಡಿಮುತ್ತುಗಳನ್ನು ಮುಂದೆ ನೀಡಲಾಗಿದೆ.

ಕೆಲವೊಮ್ಮೆ ನಿಮ್ಮ ಬದುಕು ಬದಲಾಯಿಸುವ 1 ವರ್ಷವನ್ನು ಪಡೆಯಲು 10 ವರ್ಷಗಳು ಬೇಕಾಗಬಹುದು.

ಇಂಟರ್‌ನೆಟ್‌ ಅನ್ನೇ ಸಂಪೂರ್ಣವಾಗಿ ನಂಬಬೇಡಿ, ಯಾಕೆಂದರೆ, ಯಾರೂ ತಮ್ಮ ವೈಫಲ್ಯವನ್ನು ಇಲ್ಲಿ ಪೋಸ್ಟ್‌ ಮಾಡುವುದಿಲ್ಲ.

ಗುರಿಗಳು, ಕನಸುಗಳು, ಐಡಿಯಾಗಳ ಕುರಿತು ಮಾತನಾಡುವ ಜನರು ನಿಮ್ಮ ಸುತ್ತ ಇರಲಿ. ಬೇರೆ ಯಾರೂ ಬೇಡ.

ಮುಂದಿನ ಬಾರಿ ಯಾರಾದರೂ ನಿಮ್ಮನ್ನು ಕೆಳಕ್ಕೆ ತಳ್ಳಲು ಯತ್ನಿಸಿದರೆ ನೆನಪಿಡಿ, ಭರವಸೆ ಮೌನವಾಗಿರುತ್ತದೆ, ಅಭದ್ರತೆ ಜೋರು ಸದ್ದು ಮಾಡುತ್ತದೆ.

ಎಲ್ಲಾ ದೇವತೆಗಳು ಸ್ವರ್ಗದಲ್ಲೇ ಇರಬೇಕು ಎಂದಿಲ್ಲ, ನನ್ನ ದೇವತೆ ಮನೆಯಲ್ಲಿದ್ದಾಳೆ.

ಹೀಗೆ ಕನ್ನಡ ಸೀರಿಯಲ್‌, ತೆಲುಗು ಸೀರಿಯಲ್‌, ಸಿನಿಮಾಗಳಲ್ಲಿ ಮಿಂಚಿರುವ ನಟಿ ಜ್ಯೋತಿ ಪೂರ್ವಜ್‌ ಸ್ಪೂರ್ತಿದಾಯಕ ಮಾತುಗಳನ್ನು ಹಂಚಿಕೊಂಡಿದ್ದಾರೆ.

ಅಲ್ಲು ಅರ್ಜುನ್ ಅಭಿನಯದ 10 ಸಿನಿಮಾಗಳ ಪಟ್ಟಿ ಇಲ್ಲಿದೆ ಗಮನಿಸಿ