ಸೀರೆಯುಟ್ಟು ಭರತನಾಟ್ಯ ಭಂಗಿಯಲ್ಲಿ ಫೋಸ್ ಕೊಟ್ಟ ನಭಾ ನಟೇಶ್
By Suma Gaonkar
Jan 17, 2025
Hindustan Times
Kannada
ಸಂಕ್ರಾಂತಿ ಹಬ್ಬಕ್ಕೆ ನಭಾ ನಟೇಶ್ ಫೋಟೋಶೂಟ್ ಮಾಡಿಸಿದ್ದಾರೆ
ಸೀರೆಯುಟ್ಟು ಸಾಂಪ್ರದಾಯಿಕವಾಗಿ ಕಾಣಿಸಿಕೊಂಡಿದ್ದಾರೆ
ಕಾಲಿಗೆ ಗೆಜ್ಜೆ ತೊಟ್ಟು ಭರತನಾಟ್ಯ ಭಂಗಿಯಲ್ಲಿ ಪೋಸ್ ಕೊಟ್ಟಿದ್ದಾರೆ
ಉದ್ದನೆಯ ಜಡೆ ಅವರನ್ನು ಇನ್ನಷ್ಟು ಸುಂದರಗೊಳಿಸಿದೆ
ಸಾಲು ಸಾಲು ಮೆಟ್ಟಿಲಿರುವ ಕಲ್ಯಾಣಿಯಲ್ಲಿ ಫೋಟೋಶೂಟ್ ಮಾಡಿಸಿದಂತಿದೆ
ಸರ್ವಾಂಗ ಸುಂದರಿಯಂತೆ ಕಂಗೊಳಿಸಿದ್ದಾರೆ
ಸಿಂಪಲ್ ಸೀರೆ ಮತ್ತು ಕುಪ್ಪಸವೂ ಅವರ ಅಂದದಿಂದ ಇನ್ನಷ್ಟು ಮೆರಗು ಪಡೆದುಕೊಂಡಿದೆ
ಕೆಂಪು ಗಾಜಿನ ಬಳೆಗಳನ್ನು ತೊಟ್ಟುಕೊಂಡಿದ್ದಾರೆ
ಓಂಕಾಳು ಸೇವನೆಯ ಆರೋಗ್ಯ ಪ್ರಯೋಜನಗಳಿವು
Flickr
ಮುಂದಿನ ಸ್ಟೋರಿ ಕ್ಲಿಕ್ ಮಾಡಿ