ಹೊಸ ಫೋಟೋಶೂಟ್‌ನಲ್ಲಿ ಶಾನ್ವಿಯ ಮೋಹಕ ಚೆಲುವು 

By Manjunath B Kotagunasi
Mar 25, 2023

Hindustan Times
Kannada

ಚಂದನವನದ ಚೆಂದದ ಚೆಲುವೆ ಈ ಶಾನ್ವಿ ಶ್ರೀವಾತ್ಸವ

ವಾರಾಣಸಿ ಮೂಲದ ಈ ನಟಿಗೆ ಕರ್ನಾಟಕವೇ ಕರ್ಮಭೂಮಿ

ಇಲ್ಲಿಯವರೆಗೂ 13ಕ್ಕೂ ಅಧಿಕ ಕನ್ನಡ ಸಿನಿಮಾಗಳಲ್ಲಿ ನಟನೆ

2014ರಲ್ಲಿ ಚಂದ್ರಲೇಖ ಚಿತ್ರದ ಮೂಲಕ ಕನ್ನಡಕ್ಕೆ ಆಗಮನ

ಕನ್ನಡದ ಜತೆಗೆ ತೆಲುಗು, ಮಲಯಾಳಂ ಚಿತ್ರಗಳಲ್ಲೂ ನಟನೆ

ಸೋಷಿಯಲ್‌ ಮೀಡಿಯಾದಲ್ಲಿ ಈ ನಟಿ ಅಷ್ಟೇ ಸಕ್ರಿಯ

ಆಗಾಗ ಸಾಲು ಸಾಲು ಫೋಟೋ ಗೊಂಚಲನ್ನು ಶೇರ್‌ ಮಾಡುತ್ತಿರುತ್ತಾರೆ

ಇದೀಗ ಗ್ಲಾಮರ್‌ ಲುಕ್‌ನ ಹೊಸ ಫೋಟೋ ಶೇರ್‌ ಮಾಡಿದ್ದಾರೆ

ಬೂದು ಬಣ್ಣದ ಮೇಲುಡುಪಿನ ಜತೆಗೆ ವೈಟ್‌ ಪ್ಯಾಂಟ್‌ನಲ್ಲಿ ಮಿಂಚಿದ್ದಾರೆ 

ಆನೆಗಳನ್ನು ಮುಂದಿನ ಪೀಳಿಗೆಗೆ ಉಳಿಸಲು ಪಾರಂಪರಿಕ ಪ್ರಾಣಿ ಎನ್ನುವ ಗೌರವವನ್ನು 2010ರಲ್ಲಿಯೇ ಭಾರತ ಸರ್ಕಾರ ನೀಡಿದೆ